ಒಂದು ದಿನದ ಪಯಣ

ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ ಮನೆಯ ಗೇಟಿಗೆ ಒರಗಿ ನಿಂತ ಅವ್ವಯಾಕೋ...

ಬಂದವರು

ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್‍ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! *****
ವ್ಯವಸ್ಥೆ

ವ್ಯವಸ್ಥೆ

ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು. ಸಿಕ್ಕಿರೋನು ಫಾರಿನ್ ವರ. ಮದುವೆಯಾದ ಮಗಳು...

ಆಸನಗಳು

ನಾಯಿಗಳು ಬೊಗಳುತ್ತವೆ ಸಾಕಿದವರ ಏಳಿಗೆಗೆ ಕೋಳಿಗಳು ಹೋರಾಡುತ್ತವೆ ಮನೆತನದ ಹಿರಿಮೆಗೆ ಸ್ವಂತ ಜಗಳಾಡಿ ಬೇಸತ್ತವರು ಸೈನಿಕರ ಮೂಲಕ ಜಗಳಾಡುವರು ಇತರರ ಚದುರಂಗದಾಟದಲ್ಲಿ ತಮ್ಮ ಕುದುರೆಗಳನ್ನು ನಡೆಸುವರು ರತಿಯೆ ಆಸನಗಳು ಕೂಡ ಪರಿಮಿತವಾಗಿದ್ದರಿಂದ ನಾವು ನೆರಯವರ...

ಬಡವ

ಬಗೆ ಬಗೆಯ ಬಯಕೆಗಳು ಕಾಡದೇ ಇರಲಿಲ್ಲ ಆದರೂ ನೇಚ್ಯ ನೀನೆಂದು ಆಸೆ ಭರಣಿಗೆ ಮುಚ್ಚಳವ ಬಿಗಿದೆ ಗೋರಿ ವಾಕ್ಯದ ಕೆತ್ತುವುದೆಂತು ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ ಸದ್ದಿಲ್ಲದೇ ಆವಾಹನ ಹರೆಯದಲಿ ಹುಡುಗತನದಲಿ ಹಾದಿ...

ಪ್ರೀತಿ

‘ಪ್ರೀತಿ’ ಅದೇನು? ಎಂದು ಯಾಕೆ ಕೇಳುತ್ತೀರಿ? ಕಡಲನ್ನು ನೋಡಿದ್ದೀರಾ? ಹಾಗಾದರೆ ಸುಮ್ಮನಿರಿ. ‘ಪ್ರೀತಿ’ ಪರಿಚಯಿಸಿ ಅಂದಿರಾ? ತುಂಬಾ ಸುಲಭ. ಒಮ್ಮೆ ಆಗಸವನ್ನು ಕಣ್ಮುಂದೆ ಕರೆಯಿರಿ. ‘ಪ್ರೀತಿ’ ಪ್ರಿಯವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣವಿದೆ, ರುಚಿಯಿದೆ, ವಾಸನೆಯಿದೆ....

ನೈತಿಕತೆ

ನನ್ನೊಳಗಿನ ನೈತಿಕತೆ ಪ್ರತಿ ಮಳೆಗಾಲದಲ್ಲೂ ಸೋರುತ್ತದೆ ಚಳಿಗಾಲದಲ್ಲಿ ನಡುಗುತ್ತದೆ ಬೇಸಿಗೆಯಲ್ಲಿ ಬೇಯುತ್ತದೆ ಅನುದಿನವೂ ನನ್ನನ್ನು ನಿಧಾನವಾಗಿ ಕೊಲ್ಲುತ್ತದೆ. *****
cheap jordans|wholesale air max|wholesale jordans|wholesale jewelry|wholesale jerseys