ಹೆಣ್ಣುಗಳಿದ್ದಾಗ – ಅತಿ
ಕೇಳಿದಷ್ಟು ವರದಕ್ಷಿಣೆ
ಈಗಾಗಿದೆ – ಮಿತಿ
ಕೊಡಬೇಕು ವಧುದಕ್ಷಿಣೆ
*****