Day: July 13, 2019

ಆಸನಗಳು

ನಾಯಿಗಳು ಬೊಗಳುತ್ತವೆ ಸಾಕಿದವರ ಏಳಿಗೆಗೆ ಕೋಳಿಗಳು ಹೋರಾಡುತ್ತವೆ ಮನೆತನದ ಹಿರಿಮೆಗೆ ಸ್ವಂತ ಜಗಳಾಡಿ ಬೇಸತ್ತವರು ಸೈನಿಕರ ಮೂಲಕ ಜಗಳಾಡುವರು ಇತರರ ಚದುರಂಗದಾಟದಲ್ಲಿ ತಮ್ಮ ಕುದುರೆಗಳನ್ನು ನಡೆಸುವರು ರತಿಯೆ […]

ಬಡವ

ಬಗೆ ಬಗೆಯ ಬಯಕೆಗಳು ಕಾಡದೇ ಇರಲಿಲ್ಲ ಆದರೂ ನೇಚ್ಯ ನೀನೆಂದು ಆಸೆ ಭರಣಿಗೆ ಮುಚ್ಚಳವ ಬಿಗಿದೆ ಗೋರಿ ವಾಕ್ಯದ ಕೆತ್ತುವುದೆಂತು ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ […]