ವೃದ್ಧಾಶ್ರಮಕೆ
ತಂದೆ ತಾಯಿಯರನು ಅಟ್ಟಿದ
ಕಾರ್ಪೆಟ್ ಮನೆಗಳಲಿ
ಏರ್ ಕಂಡೀಶನ್ ಕಾರುಗಳಲಿ
ಭಕ್ಷ್ಯ ಬೋಜನಗಳ ಅಡುಗೆಮನೆಯಲಿ
ನಾಯಿಗಳದದೆಷ್ಟು ದರ್ಬಾರು!
ದೇವ ದೇವಾ
ನಿನ್ನ ಮಹಿಮೆ ವಿಚಿತ್ರ ಕಾಣಾ!!
*****
ವೃದ್ಧಾಶ್ರಮಕೆ
ತಂದೆ ತಾಯಿಯರನು ಅಟ್ಟಿದ
ಕಾರ್ಪೆಟ್ ಮನೆಗಳಲಿ
ಏರ್ ಕಂಡೀಶನ್ ಕಾರುಗಳಲಿ
ಭಕ್ಷ್ಯ ಬೋಜನಗಳ ಅಡುಗೆಮನೆಯಲಿ
ನಾಯಿಗಳದದೆಷ್ಟು ದರ್ಬಾರು!
ದೇವ ದೇವಾ
ನಿನ್ನ ಮಹಿಮೆ ವಿಚಿತ್ರ ಕಾಣಾ!!
*****