ಅನೂಹ್ಯ…….

ಅನೂಹ್ಯ…….

[caption id="attachment_6341" align="alignleft" width="212"] ಚಿತ್ರ: ಅಪೂರ್ವ ಅಪರಿಮಿತ[/caption] ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ...

ಅಜ್ಜಿ ಅಜ್ಜೀ

ಅಜ್ಜೀ ಅಜ್ಜೀ ಯಾವಾಗ್ಲೂ ನಾನ್ ನಿನ್ ಜೊತೇನೇ ಇರ್‍ತೀನಿ ನಿನ್ಹಾಗೇನೇ ನಾನೂನೂ ಏಕಾದಶೀ ಮಾಡ್ತೀನಿ. ನಿನ್ಹಾಗೇನೇ ಬೆಳಿಗ್ಗೆ ಪಾವು ಉಪ್ಪಿಟ್ ಮಾತ್ರ ತಿಂತೀನಿ ಹಾಲನ್ ಕುಡಿದು ಕಣ್ಮುಚ್ಚಿ ಮಿಣಿ ಮಿಣಿ ಜಪ ಮಾಡ್ತೀನಿ ದೇವರ...

ನಗೆ ಡಂಗುರ – ೧೮೯

ಒಂದು ಸಲ ಕೈಲಾಸಂರವರು ಊಟಕ್ಕೆ ಕುಳಿತಾಗ ಮಾಣಿ ಅನ್ನ ಬಡಿಸಿ, ಬಕೆಟ್ನಿಂದ ಸಾಂಬಾರ್ ಸುರಿದು ನಿಂತ. ಅದರಲ್ಲಿ ತರಕಾರಿಯ ಒಂದು ಹೋಳೂ ಕಾಣಲಿಲ್ಲ. ಹೊಟೆಲ್ ಮಾಲೀಕರನ್ನು ಕರೆದು ಅವರ ಕಿವಿಯಲ್ಲಿ "ಒಂದು ಕೌಪೀನ (ಲಂಗೋಟಿ)...

ಲಿಂಗಮ್ಮನ ವಚನಗಳು – ೬೯

ನೆನೆದಿಹೆನೆಂದರೆ, ಏನ ನೆನೆವೆನಯ್ಯ! ಮನ ಮಂಕಾಯಿತ್ತು. ತನು ಬಯಲಾಯಿತ್ತು. ಕಾಯ ಕರಗಿತ್ತು. ದೇಹ ಹಮ್ಮಳಿಯಿತ್ತು. ತಾನು ತಾನಾಗಿ, ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****

ಸೃಜನ

ಮೇಲೆ ಚಂದ್ರಾಮ ಇಲ್ಲಿ ಚಿಗುರೆಲೆ ಬಳ್ಳಿ ಅದರಲ್ಲಿ ಬಿಟ್ಟ ಅಮೃತಕಲಶ ಮೇಲೊಂದು ಜೇನತೊಟ್ಟು ಈ ತಂಬೂರಿ ಕುಂಬಳಕಾಯಿ ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ ಈ ದೇಗುಲ ಕಲೆಯುಸಿರಾಡುವ ಸ್ತಂಭಗಳು ನವರಂಗದ ಮೇಲೆಕೆಳಗಿರಿಸಿದ ಅರಳಿದ...

ನಾಯಕರಿಲ್ಲದ ನಾಯಕ ಜನಾಂಗ

ಪರಮದಾನಿಗಳ ಬೀಡು, ವಾಣಿಜ್ಯೋದ್ಯಮಿಗಳ ನಾಡು, ಲಲಿತಕಲೆಗಳ ತವರೂರು ವಿದ್ವಜ್ಜನರ ಕೂಡಲ ಸಂಗಮವೆಂದೇ ಪ್ರಖ್ಯಾತವಾದ ದಾವಣಗೆರೆ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮಹಾಸಮ್ಮೇಳನ ನಡೆಯುತ್ತಿದೆ. ಅದ್ದೂರಿ ಜಾತಿ ಸಮ್ಮೇಳನಗಳಿಂದ ಸಂಬಂಧಪಟ್ಟ ಜನಾಂಗದ ಅಭಿವೃದ್ಧಿಗೆ...

ದೇವರು

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು ಕರೆದುಕೊಂಡು...

ನಿನಗೇನು ಕಡಿಮೆಯಿಲ್ಲ

ಅವನಂತೆ ಉರಿಯದೇ ಕೂಲಾಗಿರುತ್ತೀಯಾ ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು ಕಡಿಮೆಯಿಲ್ಲ ಅಹಂ ಬಿಡು. ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ ವೆಂಬುದು ನಿನಗೆ ಗೊತ್ತು ನೋಡು. *****
cheap jordans|wholesale air max|wholesale jordans|wholesale jewelry|wholesale jerseys