ಒಮ್ಮೊಮ್ಮೆ
ಅಡುಗೆ ಮನೆ
ಹೀಗೆಯೇ ಏನೋ:
ಅಡುಗೆಯನ್ನೂ ಸುಡುತ್ತದೆ
ಅಡುಗೆಯವಳ
ಮನಸ್ಸನ್ನೂ ಸುಟ್ಟುಬಿಡುತ್ತದೆ.
*****

ಲತಾ ಗುತ್ತಿ

Latest posts by ಲತಾ ಗುತ್ತಿ (see all)