ಅವನಂತೆ ಉರಿಯದೇ ಕೂಲಾಗಿರುತ್ತೀಯಾ
ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು
ಕಡಿಮೆಯಿಲ್ಲ ಅಹಂ ಬಿಡು.
ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ
ವೆಂಬುದು ನಿನಗೆ ಗೊತ್ತು ನೋಡು.
*****

ಕನ್ನಡ ನಲ್ಬರಹ ತಾಣ
ಅವನಂತೆ ಉರಿಯದೇ ಕೂಲಾಗಿರುತ್ತೀಯಾ
ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು
ಕಡಿಮೆಯಿಲ್ಲ ಅಹಂ ಬಿಡು.
ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ
ವೆಂಬುದು ನಿನಗೆ ಗೊತ್ತು ನೋಡು.
*****