
ಮನದಿ ವಿಷಯ ತುಂಬಲು, ಭಗವಂತ ಬಿಟ್ಟೋಡುವ ಮನದಿ ನಿರ್ಮಲತೆ ಇರಲು, ಭಗವಂತ ಬಂದು ನಿಲ್ಲುವ. *****...
ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ *****...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಅವನೋ ನಂ ವನ್ ಪೋಲಿ ಆದರೆ ಅವನಿಗಿಟ್ಟ ಹೆಸರು ಶ್ರೀರಾಮ ಅವನ ಹೆಂಡತಿ ನಂ ವನ್ ಸುಳ್ಳಿ ಆದರೆ ಹೆಸರು ಮಾತ್ರ ಸತ್ಯಭಾಮ. *****...
ಅವಳ ಎದೆಯ ಮೇಲೆ ನಾ ಮುಡಿಸಿದ ಹೂವು ಬಾಡುತ್ತಿದೆ… ನಾನು ಮೂಕ ಪ್ರೇಕ್ಷಕ *****...
ಈ ಹೆಂಗಸರಿಗೆ ಬಹು ಪತ್ನೀ ವಲ್ಲಭ ಶ್ರೀಕೃಷ್ಣನ ಮೇಲೆ ಪರಮ ಪ್ರೇಮ ಆದರೆ ತಮ್ಮ ಗಂಡ ಮಾತ್ರ ಆಗಿರಬೇಕು ಏಕಪತ್ನೀ ವ್ರತಸ್ಥ ಶ್ರೀರಾಮ. *****...
ಅವಳ ಒಡಲಿಗೆ ಬೊಗಸೆಯಷ್ಟು ಭರವಸೆ ಸುರಿದ ಅವನ ಕಣ್ಣುಗಳಲ್ಲಿ ತಾನೂ ಮನುಷ್ಯನಾದ ಸಂಭ್ರಮ. *****...













