ಮನದಿ ವಿಷಯ
ತುಂಬಲು, ಭಗವಂತ
ಬಿಟ್ಟೋಡುವ
ಮನದಿ ನಿರ್‍ಮಲತೆ
ಇರಲು, ಭಗವಂತ
ಬಂದು ನಿಲ್ಲುವ.
*****