
ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ ನೆಮ್ಮದಿಯು ಭೂತಳದ ದೇಶಗಳಿಗೆಲ್ಲ ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ ಆನಂದ ನಸುನಗುವ ವಸಂತನಂತೆ ಒಬ್ಬನಿಗೆ ಎಲ್ಲರೂ ಪ್ರತಿಯೊ...
೧ ‘ಸತ್ಯದ ಯಜ್ಞಕುಂಡದಲ್ಲಿ ನಾವು ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ? ೨ ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ ಜನ...
ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ ಇದ್ದುದು ಒಂದೇ ಒಂದು ಅಂಗಿ. ಗಿರಾಕಿಗಳ ಮನೆಗೆ ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ ಇದೇ ಅಂಗಿ. ಮೂಸಿನದಿಯ ಕೊಚ್ಚೆಯಲ್ಲಿ ಅದ್ದಿ ತೆಗೆದಂಥ ಬಣ್ಣ, ಇದರಿಂದ ಬೇಸರಗ...
ಕಣ್ಣಿಗೆ ಬಿದ್ದ ಕತ್ತಲ್ಲನ್ನೆಲ್ಲಾ ಓಡಿಸೋದೆ ಇವನ ದಾಂಧಲೆ ಅಲ್ಲಷ್ಟು ಇಲ್ಲಷ್ಟು ಅದರ ಪಾಡಿಗೆ ಅದು ಇದ್ದುಕೊಂಡ್ರೆ ಇವನಿಗೇನ್ರಿ ತೊಂದರೆ? *****...
ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ ಮುತ್ತಿನ ಕುಡಿಕೆ ಕೊಡು ಮಾಮಾ ಕೊಡು ಮಾಮಾ ತೆಳ್ಳಗೆ ಹಪ್ಪಳದಂತಿರುವೆ ಬೆಳ್ಳಗೆ ದೋಸೆಯ ಹಾಗಿರುವೆ ಮೆಲ್ಲ ಮೆಲ್ಲಗೆ ಮುಂದಕೆ ಹೋದರು ಕಡೆಗೆ ಇದ್ದಲ್ಲೇ ಇರುವೆ ಕಿತ್ತಳೆ ಕೊಡುವೆ ಬಾ ಕೆಳಗೆ ಮುತ್ತನು ಕೊಡುವೆ ಬಾ ಬಳಿಗ...
ಸೌಂದರ್ಯಂತಾದ ಕಣ್ಣು ಇದಕೆ ಸೌಂದರ್ಯಂತಾದ ಮಣ್ಣು ||ಪ|| ಘಮಾ ಘಮಾ ಮೂಗಿಗೆ ವಾಸನೆ ಹಳದಿ ಕೆಂಪು ಬಣ್ಣದ ಹೂವ ಉಬ್ಬೂ ತಗ್ಗು ಸೀರೆ ಮುಚ್ಚಿದ ಬಳ್ಳೀಹಂಗೆ ಬಳಕೋ ಮೈನ ಮಾಂಸದಂಥ ಹಣ್ಣಿನ ಮಣ್ಣಿನ ಗೂಂಬೇನ್ನೋಡಿ ಜೊಲ್ಲು ಸುರಿಸಿ ||ಸೌಂ||...
ಇಲ್ಲಿ ಗುಲ್ಮೊಹರ್ ಹೂವುಗಳು ದಟ್ಟವಾಗಿ ಬೀಳುತ್ತಿವೆ. ತಂಪಾದ ಗಾಳಿಗೆ ಮುಂಗುರುಳುಗಳೂ ಇಷ್ಟಬಂದಂತೆ ಹಾರುತ್ತಿವೆ. ಅವಗುಂಠನ ಹಾಕಿದ ಯುವತಿಯರ ಕಣ್ಣುಗಳಾದರೋ ಏನೋ ಹೇಳುವ ಹಾಗಿವೆ. ಮರದ ಕೆಳಗೆ ಕುಳಿತ ಹುಡುಗನೂ ಹುಡುಗಿಯೂ ಸುಮ್ಮಸುಮ್ಮನೆ ನಗುತ್ತಿ...













