ಪ್ರೇಮಕ್ಕೆ ಕೊಂಡಿ
ಸ್ನೇಹ
ಸ್ನೇಹಕ್ಕೆ ಗಿಂಡಿ
ಪ್ರೇಮ
ಹೃದಯಕ್ಕೆ ಕಿಂಡಿ
ಕಣ್ಣು
ಬಾಳಿಗೆ ಬಂಡಿ
ಗಂಡು ಹೆಣ್ಣು!
*****