ತರತರದ ಮಲ ಮೂತ್ರ ತರಗೆಲೆಯನುಂಬೆಮ್ಮ
ಧರೆಗಿಲ್ಲವಾ ನೈಲಾನು ಪ್ಲಾಸ್ಟಿಕ್‌ಗಳನರಗಿಸುವ ಶಕುತಿ
ಜ್ವರ ಬೆಂಕಿಯೇ ಬೇಕದಕೆ, ಮೊದಲೊಳದರ ತ
ಯಾರಿಗಾ ಮೇಲೆ ವಿಲೆವಾರಿಗೇರಿಹುದು ಧರೆಯುರಿಯು
ಯೂರಿಯಾ ಎಂದರದೆ ಪ್ಲಾಸ್ಟಿಕ್ಕಿನಿನ್ನೊಂದವತಾರ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ

ಕೀಲಿಕರಣ: ಕಿಶೋರ್ ಚಂದ್ರ