
ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು ಗರಿಗರಿಯಾದ ಸೀರೆಯುಟ್ಟು ನನ್ನ ಮನೆಗೆ ಬಂದಿದ್ದೆಯಲ್ಲೆ ಲಕ್ಷ್ಮೀ ಕಳೆದು ಹೋದೆಯೆಲ್ಲೆ… ಮೊನ್ನೆ ...
ಭತ್ತದ ಕಣಜದೊಳಗೆ ನುಸಿ ಈಜಾಡಿ ತಿಂದು ತೇಗಿ ಸಿಪ್ಪೆ ಬೀಸಾಡಿದಂತೆ ಸೋಮು, ನೀನೂ ಅಕ್ಷರದ ಕಣಜದೊಳಗೆ ಈಜಾಡು ಬಿಡದೇ ಅಕ್ಷರ ಅಕ್ಷರ ತಿನ್ನು ತೇಗಾಡುವಷ್ಟು ಓದು ಅರಗಿಸಿಕೋ ಹೊಸ ಹೊಸ ಆಯಾಮಗಳ, ಸಮನ್ವಯಗಳ ಸಂವೇದನೆಗೆ ಸ್ಪಂದಿಸು, ಕಾಲಡಿಯಲ್ಲಿಯೇ ವಿಜ್...
“ಕಣ್ಣುಗಳು ಮಾರಾಟಕ್ಕಿವೆ ಹೃದಯ ಮಾರಾಟಕ್ಕಿದೆ ಕೈ ಕಾಲು ಕಿಡ್ನಿ ರಕ್ತ ಎಲ್ಲ ಮಾರಾಟಕ್ಕಿವೆ” ಹೇಳಿ ಅವುಗಳೆಲ್ಲದರಿಂದ ಉದ್ಭುವಿಸುವ ಭಾವನೆಗಳೂ ಮಾರಾಟಕ್ಕಿವೆಯೆ? ಪ್ರಯೋಗಶಾಲೆ, ಶೀತಾಗಾರಗಳೆಲ್ಲ ಕೊಡು ಕೊಳ್ಳುವವರ ಸಂತೆಗಳು ಹಾ! ಇವೆ...
ದುರಾದೃಷ್ಟ ಅದೃಷ್ಟಗಳ ನಡುವೆ ಬೇಯುತ್ತಿರುವ ‘ಸ್ವಾತಂತ್ರ್ಯ’ ಗೋರಿ ಕಟ್ಟಕೊಳ್ಳುವ ಸ್ವಾಮಿಗಳ ಮಹಾಪೂರ, ಭೂಕಂಪಗಳಡಿ ಕೊಳೆಯುವ ಸಹನೀಯರ ಕನವರಿಕೆಯ ವೃತ್ತಪತ್ರಿಕೆಗಳ ಅಜ್ಜಿಯ ತೇಲುಗಣ್ಣು ಮಕ್ಕಳ ವರ್ಷಾಂತ್ಯ ಪರಿಣಾಮ- ಸ್ವಾತಂತ್ರ್ಯದಡಿಯಲ್ಲಿ ಸಾಯುವ...













