
ಹಲ್ಲಿ ಲೊಚಗುಟ್ಟಿದಂತೆ ಕೇಳಿದ ಸದ್ದು ಏನೆಂದು ನನಗೆ ಗೊತ್ತಾಯಿತು. ರಾತ್ರಿ ನನ್ನವನನ್ನು ಕೇಳಿದೆ ಈ ಕೃಷ್ಣ ತುಂಬಾ ಕಳ್ಳ ಅಲ್ಲವೇ? ಅವನು ಹೇಳಿದ, ನಾನು ಮೊದಲೇ ಹೇಳಿರಲಿಲ್ಲವೇ ಮಾರನೆ ದಿನ ಅವಳನ್ನು ಕೇಳಿದೆ, ಹೇಗಿತ್ತು? ಅವಳು ಹೇಳಿದಳು, ನಿನ್ನ ...
ಮೆಲ್ಲ ಮೆಲ್ಲನೆ ಬಂದನೇ ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೇ ಅಂತ ಕೋಪದಲ್ಲಿ ಗೋಪಮ್ಮನ ಹತ್ರ ಹೋಗಿ ಮಾಡಿದರೆ ಡ್ಯಾನ್ಸು ನಿಮ್ಮ ಕೋಪ ಯಾತಕ್ಕೆ ಗಲ್ಲಕ್ಕೆ ಮುತ್ತು ಕೊಟ್ಟಿದ್ದಕ್ಕೋ? ಅಥವಾ ನಿಲ್...
ನನ್ನ ದೇಶದ ಗಾಳಿ ಪಕ್ಕದ ದೇಶಕ್ಕೂ ಬೀಸಿತು ಬೀಸುವಾಗ ಇಲ್ಲಿನ ತಣ್ಣನೆಯ ಪ್ರೇಮದ ಬಿಸಿಯುಸಿರನ್ನು ಹೊತ್ತೊಯಿತು ನನ್ನ ದೇಶದ ಬೆಳಕು ಪಕ್ಕದ ದೇಶಕ್ಕೂ ಪಯಣ ಬೆಳೆಸಿತು ಹೋಗುವಾಗ ಒಂದಿಷ್ಟು ಅರಿವು ನೋವುಗಳನ್ನು ಹೊತ್ತೊಯಿತು ಗಾಳಿ ಬೆಳಕುಂಡ ಜನ ಅಲ್ಲಿ...













