ನಿನ್ನ ಕೈಯಲ್ಲಿ ಇರೋವರೆಗೆ ನೋಡುವವರಿಗೆ ಸುದರ್ಶನ
ಕೈಯಿಂದ ಬೀಸಿದೆಯೆಂದರೆ
ಅನಂತರ ಉಳಿಯೋದು
ಒಂದೇ ಒಂದು;
ಒಂದಲ್ಲ ಒಂದು ಪಾಪಿ ಪರದೇಶಿಯ
ಅಂತಿಮ ದರ್ಶನ.
*****