ಮಲ್ಲಿಗೆಯೆ ಮುಡಿಯಬಾರದೇಕೆ
ಮಲ್ಲಿಗೆಯೆ ಮುಡಿಯಬಾರದೇಕೆ ಮುಡಿದರೆ ನಿನ್ನ ಮಡಿವಂತಿಕೆಯೆ || ಬಾಲೆಯಾದೆನ್ನ ಅಪ್ಪಿ ಮುತ್ತಿಟ್ಟೆ ಒಲವು ತೋರಿದೆ ಯೌವನಕೆ || ಮನವ ಸೆಳೆದು ಮುಡಿಯ ನೇರಿ ನಗಿಸಿ ಒಲ್ಲೆ ಎಂದು […]
ಮಲ್ಲಿಗೆಯೆ ಮುಡಿಯಬಾರದೇಕೆ ಮುಡಿದರೆ ನಿನ್ನ ಮಡಿವಂತಿಕೆಯೆ || ಬಾಲೆಯಾದೆನ್ನ ಅಪ್ಪಿ ಮುತ್ತಿಟ್ಟೆ ಒಲವು ತೋರಿದೆ ಯೌವನಕೆ || ಮನವ ಸೆಳೆದು ಮುಡಿಯ ನೇರಿ ನಗಿಸಿ ಒಲ್ಲೆ ಎಂದು […]
ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಬಿಕ್ಕುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು […]
ನಿನ್ನ ಕೈಯಲ್ಲಿ ಇರೋವರೆಗೆ ನೋಡುವವರಿಗೆ ಸುದರ್ಶನ ಕೈಯಿಂದ ಬೀಸಿದೆಯೆಂದರೆ ಅನಂತರ ಉಳಿಯೋದು ಒಂದೇ ಒಂದು; ಒಂದಲ್ಲ ಒಂದು ಪಾಪಿ ಪರದೇಶಿಯ ಅಂತಿಮ ದರ್ಶನ. *****
೧೧ ವಸಂತಗಳು ಕನ್ನಡ ಸಾಹಿತ್ಯ ಲೋಕಕ್ಕೆ ಸೇವೆ ಮಾಡಲು ಕಾರಣರಾದ ನಮ್ಮೆಲ್ಲ ಬರಹಗಾರರಿಗೆ, ಓದುಗರಿಗೆ ಹಾಗೂ ಸದಸ್ಯರಿಗೆ ಧನ್ಯವಾದಗಳು