ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ “ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ.”

ಶೀಲಾ: “ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ.”

ರಾಘು: “ಕವನ ಬರೆದರೆ ಮಕ್ಕಳಿಗೆ ಹಿಂಸೆ ಹೇಗಾಗುತ್ತೆ…?”

ಶೀಲಾ: “ಮಕ್ಕಳ ಮೇಲೆ ಕವನ ಬರೆದಾಗ ಹಿಂಸೆಯಾಗದೇ ಇರುತ್ತಾ..?”
*****

Latest posts by ತೈರೊಳ್ಳಿ ಮಂಜುನಾಥ ಉಡುಪ (see all)