ಪೋಲೀಸ್ ತನ್ನ ಮಗನಿಗೆ ಜೋರು ಮಾಡಿದ –

“ಯಾಕೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವೆ?”

ಮಗ ಕೂಡಲೇ ಹೇಳಿದ – “ತಗೋ ನೂರು ರೂಪಾಯಿ ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡು…”
*****