ಹುಟ್ಟಿದ ಮನೆಯಲ್ಲಿ – ಮೂಕ ಕುರಿ
ಗಂಡನ ಮನೆಯಲ್ಲಿ – ಗಾಣದೆತ್ತು
ಮಗನ ಮನೆಯಲ್ಲಿ – ನಾಯಿಯಂತೆ
ಅನುಗಾಲವೂ ಚಿಂತೆ
ಹೆಣ್ಣಿಗೆಲ್ಲಿದೆ ನಿಶ್ಚಿಂತೆ
*****