
ಈಶ್ವರ ಭಟ್ಟರ ಮಗ ಕೇಶವ ಮಾಣಿಯು ತನ್ನ ಕೊಳಕೆ ಗದ್ದೆಯ ಕಟ್ಟಪುಣಿಯಲ್ಲಿ ಕೂತು ಕೊನೆಯ ದಮ್ಮನ್ನು ಬಲವಾಗಿ ಎಳೆದು ಹೊಗೆಯನ್ನು ಚಕ್ರಾಕಾರವಾಗಿ ಬಿಡುತ್ತಾ ತುಂಡನ್ನು ಕೆಸರಿಗೆ ಎಸೆದ. ಅದು ಚೊಂಯ್ ಎಂದು ಸದ್ದು ಹೊರಡಿಸುತ್ತಾ ಕೊನೆಯುಸಿರನ್ನೆಳೆಯುವು...
ಕಾರಾಗೃಹದ ಮೂಲೆಯಲ್ಲಿ ಕುಳಿತಿದ್ದ ಶಂಕರ್ ಪಾಂಡೆಗೆ ಮನದಲ್ಲಿ ಕತ್ತಲೆ ಆವರಿಸಿತ್ತು. ನೊಂದು ಬೆಂದು ಅವನ ಹೃದಯ ಬೇಸತ್ತಿತ್ತು. ವಿದ್ಯಾರ್ಜನೆಯಲ್ಲಿ ತೊಡಗಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಾಂಡೆ ಇಂದು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಯನ್ನು ಅನ...
‘ಮೇಲೆ ಇದೀಯಲ್ಲಾ ಇಗ್ನಾಸಿಯೋ, ಏನಾದರೂ ಕೇಳಿಸುತ್ತಾ ಎಲ್ಲಾದರೂ ಬೆಳಕು ಕಾಣುತ್ತಾ?’ ‘ಏನೂ ಕಾಣಿಸತಾ ಇಲ್ಲ.’ ‘ಇಷ್ಟು ಹೊತ್ತಿಗೆ ನಾವು ಅಲ್ಲಿರಬೇಕಾಗಿತ್ತು.’ ‘ಸರೀ, ನನಗೇನೂ ಕೇಳತಾ ಇಲ್ಲ.’ ‘ಗಮನ ಇಟ್ಟು ನೋಡು, ಇಗ್ನಾಸಿಯೋ.’ ಉದ್ದನೆಯ ಕಪ್ಪು ನ...
ಅಂದು ಶನಿವಾರ, ಸ್ವಲ್ಪ ಬೇಗನೆ ಪಾಠ ಮುಗಿಸಿ ಮನೆಗೆ ಹೋಗಬೇಕೆ೦ದಿದ್ದೆ. ಹೋಗುವಾಗ ಗೌಡರ ಹತ್ತಿರ ನಾಲ್ಕು ಮಾತು ಆಡಿ ಹೋಗುವದು ದಿನದ ರೂಢಿ. ಆದರೆ ಇಂದು ಗೌಡರೇನೋ ತಮ್ಮೊಬ್ಬ ರೈತನಿಗೆ ಬಾಯಿಮಾಡುತ್ತಿದ್ದರು. ಈರ…. ಆ ರೈತನ ಹೆಸರು…. ...
























