
“ಜೇನು” ಎನ್ನುವ ಪದವೇ ಸರ್‍ವರ ಬಾಯಲ್ಲೂ ನೀರು ತರಿಸುವಂತಹದು. ಜೇನು ನಿಸರ್‍ಗದ ಸಿಹಿಯಾದ ಕೊಡುಗೆ. ಮಕರಂದದ ಸಂಗ್ರಹಿಸಿದ ಹೂವಿನ ಜಾತಿಯನ್ನು ಹೊಂದಿಕೊಂಡು ಜೇನಿಗೆ ಬಗೆಬಗೆಯ ರುಚಿ, ಸುವಾಸನೆ ಮತ್ತು ಬಣ್ಣ ಇರುತ್ತದೆ. ಬಿಳಿ ಬಣ್ಣದಿ...
ಒಂದು ಬೆಳಗು, ಒಂದು ದಿನದಂತೆ ಮತ್ತೂಂದು ದಿನ. ಅದರಂತೆ ಯಾವುದೋ ಬೆಳಗಿನಂತೆ ಇದೂ ಒಂದು ಬೆಳಗು. ಇದರಲ್ಲಿ ಹೊಸತನವೇನು ಬಂತು ಮಣ್ಣು? ನಾನು ಹಾಸಿಗೆಯನ್ನು ಬಿಟ್ಟು ಎದ್ದೆನೆಂದು ಬೆಳಗಾಗಲಿಲ್ಲ, ಬೆತ್ನಿಷೆಗಾಯಿತು ಎಂದು ಏಳಬೇಕಾಯಿತು ಅಷ್ಟೇ. ‘ಇದು ...
ಕವಿ ಎಚ್. ಎಸ್. ಶಿವಪ್ರಕಾಶ್ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ, ಕಾವ್ಯದ ಕೆಲಸ ಭಾಷೆಯ ಸೂಕ್ಷ್ಮತೆಯನ್ನು ಹೆಚ್ಚಿಸುವುದು ಎಂದಿದ್ದಾರೆ. ಇದು ಮಹತ್ವದ ಮಾತು. ಈ ಮಾತನ್ನು ಅವರು ವಿಸ್ತರಿಸಲಿಲ್ಲವಾದರೂ, ಸ್ವಲ್ಪ ವಿಶ್ಲೇಷಿಸಿದರೆ ಇದರ ಅರ್ಥವ್ಯಾ...
ಸಾಫ್ಟ್‌ವೇರ್ ವಾತಾವರಣದ ಮೂಲಕ ನೆರವಾಗುವ ಸಣ್ಣ ಉಪಗ್ರಹಗಳನ್ನು ಅಮೇರಿಕಾದ ಕ್ಯಾಲಿಫೋರ್ನಿಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಉಡಾಯಿಸಿದೆ. ಹೀಗಾಗಿ ಕಂಪ್ಯೂಟರ್ ಕ್ಷೇತ್ರಕ್ಕೆ ಹೊಸತನ ನಿರ್ಮಿಸಿದೆಂದು ವಿಜ್ಞಾನಿಗಳು ಹೇಳುತ್ತಾರೆ. ಈ ಸಣ್ಣ ಉಪಗ್...
ಮಾತು ಕೇಳುವುದಕ್ಕೂ ಕೇಳಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಬೇರೆಯವರ ಮಾತನ್ನು ಕೇಳುವುದು ದೌರ್ಬಲ್ಯ, ಕೇಳಿಸಿಕೊಳ್ಳದೆ ಇರುವುದು ಅಪರಾಧ. ಆದರೆ ನಮಗೆಲ್ಲ ಸಾಮಾನ್ಯವಾಗಿ ಬೇರೆಯವರು ನಮ್ಮ ಮಾತು ಕೇಳಬೇಕೆಂಬ ಆಸೆ ಇರುತ್ತದೆಯೇ ಹೊರತು ಕೇಳಿಸಿಕೊಳ್...
ಲಾಲ್ ಬಹದ್ದೂರ್ ಶಾಸ್ತ್ರಿ ಎನ್ನುವ ವಾಮನ ದೈತ್ಯನ ನೆನಪಿಸಿ ಕೊಂಡಾಗಲೆಲ್ಲ ‘ಒಪ್ಪತ್ತು ಉಪವಾಸವಿದ್ರೂ ಚಿಂತಿಲ್ಲ ಸಾಲದ ಗೊಡವಿ ಬೇಡ’ ಎಂದು ಬದುಕುವ ಸ್ವಾಭಿಮಾನಿ ಜನ ಕಣ್ಣಲ್ಲಿ ಬಂದು ಕೂರುತ್ತಾರೆ. ನಾಳಿನ ಊಟದ ಖಾತರಿಯಿಲ್ಲದಿದ್ದರೂ ಸಾಲ ಮಾಡಲು ಅ...
ಚಿತ್ರದುರ್ಗ ಜಿಲ್ಲೆಯ ಸಾಹಿತ್ಯ, ಸಾಹಿತಿಗಳು ಕರ್ನಾಟಕದ ಎಲ್ಲೆಡೆ ಇರುವ ಕನ್ನಡಿಗರನ್ನು ಮುಟ್ಟಿದ್ದಾರೆ. ಇಂಥವರನ್ನು ಒಂದು ಜಿಲ್ಲೆಗೆ ಸೀಮಿತಗೊಳಿಸುವುದು ಎಷ್ಟು ಸರಿ ಎಂಬ ಸಂಕೋಚ ಕಾಡಿದರೂ ಅವರು ನಮ್ಮ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ಬರೆದವರೆಂಬ...
ಮನಸ್ಸು ಬಂದತ್ತ ಸ್ವೇಚ್ಛಾಚಾರಿಯಾಗಿ ಅಲೆಯುವಷ್ಟು ಸ್ಥಿತಿವಂತನೂ ನಾನಲ್ಲ. ‘ಪ್ರಯಾಣಕ್ಕಾಗಿ ಪ್ರಯಾಣ’ ಎನ್ನುವ ಷೋಕಿಲಾಲನೂ ನಾನಲ್ಲ. ಇಲ್ಲಿಯವರೆಗೆ ನಾನು ಸಂದರ್ಶಿಸಿದ ಸ್ಥಳಗಳಾಗಲಿ, ಸುತ್ತುವರಿದು ಅಲೆದಾಡಿದ ನಾಡುಗಳಾಗಲಿ ಕಡಿಮೆಯೆಂದೇ ಹೇಳಬೇಕು....
‘ಕತೆಯನ್ನು ನಂಬು. ಕತೆಗಾರನನ್ನಲ್ಲ’ (Trust the tale, not the teller) ಎಂದು ವಿಮರ್ಶಕರು ಆಗಿಂದಾಗ್ಗೆ ಉದ್ಧರಿಸುವ ಇಂಗ್ಲಿಷ್ ಕಾದಂಬರಿಕಾರ ಡಿ. ಎಚ್. ಲಾರೆನ್ಸ್‍ನ ಮಾತಿನ ಅರ್ಥವಾದರೂ ಏನು? ಇದು ಎರಡು ರೀತಿಯ ಸಂದಿಗ್ಧತೆಗಳಿಗೆ ಎಡೆಮಾಡುತ್...























