
ಏನಾಗದಿದ್ದರೂ ಸರಿ ರಾಜಕಾರಣಿಯಾಗು ಬದುಕಿದ್ದಾಗ ಕಳೆದಿದ್ದರೂ ಮಾನಮರ್ಯಾದೆ ಸತ್ತಾಗ ಗ್ಯಾರಂಟಿ ರಾಜಮರ್ಯಾದೆ *****...
ಸಾಗರ ಸೇರುವವರೆಗೆ ನದಿಗಳಿಗೆ ಚಿಂತೆಯೇ ಚಿಂತೆ ಸೇರಿದ ಮೇಲೆ ನಿಶ್ಚಿಂತೆ *****...
ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ನೂರಕ್ಕೆ ನೂರು ಹುಬ್ಬೇರಿಸಬೇಡಿ ಹುಟ್ಟಿದವರು ಸಾಯಲೇಬೇಕಲ್ಲ ಕೊನೆಗಾದರೂ! *****...













