ಅರಿಯದವರ ಅನಿಸಿಕೆ
ಹೆಣ್ಣು ಅಬಲೆ
ತಿಳಿಯದು ಹೆಣ್ಣಿನ ಬೆಲೆ
ಸಮಯಸಿಕ್ಕಾಗ ಬೀಸಿ ಬಲೆ
ತೋರಿಸುತ್ತಾರೆ ಜಗತ್ತಿಗೆ
ತಾವೆಂತಹ ಸಬಲೆ
*****