ಹರಿಯುತ್ತಿರಬೇಕು
ಹೃದಯದಲ್ಲಿ
ಧರ್ಮದ ಅಂತರಗಂಗೆ
ಬತ್ತಿಹೋದರೆ ಜೀವನ
ಬರಡು, ಅಧರ್ಮದ ದಂಗೆ
*****