ರಸಪಾಕ

#ಹನಿಗವನ

ಜಯದ ಮಾಲೆ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಜೀವನದ ಹಾದಿಯಲ್ಲಿ ನೂರೆಂಟು ನೋವು ಎದೆಗುಂದದೆ ನಡೆದರೆ ಇಲ್ಲಾ ಸಾವು ಸಾವಿಗೆ ಹೆದರಿ ಸೇರಬಾರದು ಮೂಲೆ ಎದುರಿಸಿ ನಡೆದರೆ ಜಯದ ಮಾಲೆ *****

#ಹನಿಗವನ

ರಾಮರಾಜ್ಯ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ಗೆಲ್ಲುವವರೆಗೂ ಒಂದೇ ಮಂತ್ರ ಕಟ್ಟುವೆವು ರಾಮರಾಜ್ಯ ಗೆದ್ದ ಮೇಲೆ ನೂರಾರು ತಂತ್ರ ತಮ್ಮವರದೇ ಸಾಮ್ರಾಜ್ಯ *****

#ಹನಿಗವನ

ರಾಮ – ಕೃಷ್ಣ

0
ಶ್ರೀವಿಜಯ ಹಾಸನ
Latest posts by ಶ್ರೀವಿಜಯ ಹಾಸನ (see all)

ರಾಮರಾಜ್ಯವಾಳಿದರೂ ರಾಗಿ ಬೀಸೋದು ತಪ್ಪಲಿಲ್ಲ ಕೃಷ್ಣನೇ ಮಂತ್ರಿಯಾದರೂ ಕಾವೇರಿ ನೀರು ದಕ್ಕೊದಿಲ್ಲ *****