Day: October 9, 2022

ಒಂದು ಹಳೆಯ ಕತೆ

ಒಂದು ಎತ್ತಿನಿಂದ ಒಂದು ಹೆಣ್ಣಿನಿಂದ ಅಂಬೋರು ಹಗ್ಗ ಹಿಡಿದ ಮೇಲೆ ಏನೂ ಮಾಡುವುದಕ್ಕಾಗುವುದಿಲ್ಲ ಏನಿದ್ದರೂ ಈಗಲೆ ಎಂದು. ನವನಾರು ಸಂದೆಲ್ಲಾ ಜಾಲಾಡಿ, ಸುಳಿ ಸುದ್ಧ, ತಲೆಬಾಲನೋಡಿ ದನ […]

ಹೊಣೆ

ಬದುಕಿನ ಆಟದಲ್ಲಿ ಸೋಲು ಗೆಲುವುಗಳಿಗೆ ಯಾರು ಹೊಣೆ? ದೈವವೇ? ಅದೃಷ್ಟವೇ ಇಲ್ಲ, ನಮ್ಮೆಲ್ಲ ಸಾಧನೆಗೆ ಪರಿಶ್ರಮವೇ ಹೊಣೆ *****