ತಿರುಮಳವ್ವಾ

ಅಯ್ಯೋ! ತಿರುಮಳವ್ವಾ!... ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ್ಲ ಪ್ರಾಯದ...

ಕುಡಿಯಬೇಕು ನೀರು

ಕುಡಿಯಬೇಕು ನೀರು ಏಳು ಕೆರೆಯ ನೀರು ಕುಡಿಯದಿರಲು ನೀರು ಬದುಕಲ್ಲವೆ ಬೋರು? //ಪ// ಕಣ್ಣು ಬಿಟ್ಟ ಮೇಲೆ ಅಲ್ಲಿ ಏಳು ಬಣ್ಣ ಅದಕೆ ಕುರುಡು ಯಾಕೆ? ನೀನೆ ಹೇಳು ಅಣ್ಣ ಉಸಿರು ಆಡುವಾಗ ಏರಿಳಿತ...
ನೆನಪಿನಂಗಳದಲ್ಲಿ

ನೆನಪಿನಂಗಳದಲ್ಲಿ

ಸೂರ್ಯನು ಮೂಡಣದಲ್ಲಿ ಆಗ ತಾನೆ ಮೇಲೇರತೊಡಗಿದ್ದ. ಮನೆಯ ಹಿಂದಿನ ಮರ ಬೆಳಗಿನ ಸುಳಿಗಾಳಿಯೊಂದಿಗೆ ತೊನೆಯುತ್ತಿತ್ತು. ಅದರಲ್ಲಿನ ಹಕ್ಕಿಗಳ ಚಿಲಿಪಿಲಿ ಗಾನದಿಂದ ಸುರೇಖಳು ಎಚ್ಚೆತ್ತಳು. ತನ್ನ ಮನೆಯ ದೇವರಾದ ಹುಕ್ಕೇರಿ ಮಠದ ಸ್ವಾಮಿಯನ್ನು ಮನದಲ್ಲಿ ನೆನದು,...