ಇರಬೇಕು ಮನೆಮನೆಯಲ್ಲಿ
ಗಂಡು-ಹೆಂಡತಿ ಜಗಳ
ಊಟಕ್ಕೆ ಉಪ್ಪಿನಕಾಯಿ
ಇದ್ದಾಗಲೇ ರುಚಿ ಬಹಳ
*****