ಹಿಂದೆ ನೆಡುತ್ತಿದ್ದರು
ರಸ್ತೆಗಳ ಉದ್ದಕ್ಕೂ
ಸಾಲುಮರ ನೆರಳು ನೀಡಲು
ಈಗ ಕಟ್ಟುತ್ತಿದ್ದಾರೆ
ಬಾರ್‍ ರೆಸ್ಟೊರೆಂಟ್‌ಗಳು
ಕುಡಿದು ತೂರಾಡಲು
*****