Kannada Poetry

ನಿರಂತರ

ನಿರಂತರವಾದ ಅಂತರದಿಂದ ನೆಲಮುಗಿಲುಗಳ ಮಿಲನವಾಗುವುದಿಲ್ಲ ಆಕಾಶವು ದೂರ ದೂರಕೆ ಸರಿದು ಅಂತರದ ವ್ಯಾಸವನ್ನು ಹೆಚ್ಚಿಸುತ್ತ ನನ್ನ ನಿನ್ನನೂ ಹತ್ತಿರ ಬರಲು ಬಿಡುವುದಿಲ್ಲ ಎಷ್ಟು ಕಾಲದಿಂದ ಒಳ ಮಾತುಗಳು […]

ಶ್ವಾನ ಮೀಮಾಂಸೆ

ಸುಮ್ಮನೆ ಚಿಟಿಕೆ ಹಾಕಿ ಕರೆದು ಕುಣಿಸಿ ಹಂಗಿಸಿ ಸುಖಪಡಲಿಲ್ಲವೇ ನೀವು ಮಲಗುವ ಮೊದಲು ಬಾಲದ ಹಿ೦ದೆ ವರ್ತುಲ ಹಾಕುವ ಪರಂಪರೆಯನ್ನು ಅರ್ಥಹೀನವೆಂದು ತಮಾಷೆ ಮಾಡಿ ನಗಲಿಲ್ಲವೇ ನೀವು […]

ಬ್ರಹ್ಮಚಾರಿ

ಸದಾ ಬ್ರಹ್ಮವಿಚಾರಿ ಏಕ ಜನಿವಾರಧಾರಿ ಕೆಲವೊಮ್ಮೆ ಮಾತ್ರ ಶನಿವಾರ ಟೆರಿಲೀನು ವಸ್ತ್ರ ರವಿವಾರ ವಿವಸ್ತ್ರ ಸಾತ್ವಿಕ ಆಹಾರಿ ಶುದ್ಧ ಶಾಖಾಹಾರಿ ಮಾಂಸಕ್ಕೆ ಮಾಂಸ ಕೂಡಿಸಿ ಮಾಡುವ ಉತ್ಪತ್ತಿ […]

ನವೋದಯದ ನಲವು : ಜಿ ಎಸ್ ಎಸ್

ನವಿರಾದ ಭಾವದಲೆಗಳ ಸೀಳುತ್ತಾ ಮುನ್ನುಗ್ಗುತ್ತಿತ್ತು ನವ್ಯದ ಹಡಗು ಆಹಾ! ಏನು ಬಿಂಕ, ಬೆಡಗು, ಬಿನ್ನಾಣ ಕೋಡುಗಲ್ಲಿನ ಮೇಲೆ ಕಡಲ ಹಕ್ಕಿಗಳಂತೆ ಕೂತು ನೋಡಿದೆವು. ಕಾರಿರುಳು- ‘ಕರಿಯ ನಭದ […]

ಕೇಳು ಜನಮೇಜಯನೆ

ಶನಿಯಂತೆ ನನ್ನ ಬೆನ್ನು ಹತ್ತಿದವನೆ ನನ್ನ ಮಗನೇ ಜನಮೇಜಯನೆ ಕೇಳು : ನನ್ನ ನೆರಳಾಗಬೇಡ ಬೆಳಕಾಗುವುದೂ ಬೇಡ ನನ್ನ ಧ್ವನಿಯಾಗಬೇಡ ಪರಾಕು ಕೂಗಬೇಡ ಮೂರು ಕಾಸಿನವನೆ ನನ್ನ […]

ನಮನ

ನಮಿಸುವೆನು ತಾಯೆ ನಿನ್ನಡಿಗೆ ಮುನ್ನಡೆಸು ನನ್ನೀ ಜಗದೊಳಗೆ ಬೆಟ್ಟವಾಗಿಸು ಎಂದು ನಾನು ಬೇಡುವುದಿಲ್ಲ ಚಿಟ್ಟೆಯಾಗಿಸು ನನ್ನ ನಿನ್ನ ತೋಟದೊಳಗೆ ಚುಕ್ಕಿಯಾಗಿಸು ಎಂದು ನಾನು ಬೇಡುವುದಿಲ್ಲ ಹಕ್ಕಿಯಾಗಿಸು ನನ್ನ […]

ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ ಕಾಫಿಗೆ ಹೇಳಿ ಸಿಗರೇಟು ಸೇದುತ್ತ ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ […]

ಆನೆ ಪೊಡಮಟ್ಟಿತು

ಕೊಳದೊಳಗಣ ಚಂದ್ರನನು ಆನೆ ಮೆಟ್ಟಿತು ನರಕದ ಬಾಗಿಲನು ತಾನೆ ತಟ್ಟಿತು ಬ ಒಳಗೆ, ನನ್ನೊಳಗೆ ಎಂದಿತು ಕೊಳದ ಕೆಸರು ನೇವರಿಸಿತು, ಆವರಿಸಿತು ಅಡಗಿತು ಆನೆಯ ಉಸಿರು ಆನೆ […]