
ನಾನೆ ದೇವರೋ ನೀನೆ ದೇವರೋ ಅವನು ದೇವರೊ ಅವರು ದೇವರೊ ಅದು ದೇವರೊ ಇದು ದೇವರೊ ಎಲ್ಲ ದೇವರೋ ಅನ್ನ ದೇವರೊ ಆಕಾಶ ದೇವರೊ ಭೂಮಿ ದೇವರೋ ಗಾಳಿ ದೇವರೋ ಕುಡಿವ ನೀರು ದೇವರೋ ಮರವು ದೇವರೊ ಗಿರಿಯು ದೇವರೂ ಹೂವು ದೇವರೊ ಹಣ್ಣು ದೇವರೊ ಇರುವ ಮಣ್ಣು ದೇವರೋ ...
ಊರ್ಧ್ವರೇತಸ್ ಹಾಡಿದರು ವೈದಿಕ ಋಷಿಗಳು ಬೀಳದಿರಲಿ ಎಂದೆಂದೂ ಕೆಳಕ್ಕೆ ಮನಸು ಎಂದು ಮನಸು ಬೀಳುವುದೆಂದರೆ ಸುಮ್ಮನೇ ಗಟ್ಟಿ ಪಿಂಡವೇ ಬಿದ್ದಂತೆ ಅದು ಎದ್ದು ನಿಂತೀ ತೆಂಬ ನಂಬಿಕೆಯಿಲ್ಲ ಎಬ್ಬಿಸಿ ನಿಲ್ಲಿಸುವುದೂ ಕಷ್ಟ ಬೀಳದಿರಲಿ ಮನಸ್ಸು ಬೀಳದಿರಲಿ ...
ಹೊರಬರುವಾಗ ನಾನು ಬಹಳ ಎಚ್ಚರದಲ್ಲಿ ನನ್ನೆಲ್ಲ ವಸ್ತುವೂ ನನಗಷ್ಟೆ ದೊರೆವಂತೆ ಸುಳ್ಳು ಕೈಗಳಿಗೆ ಸಿಗದಂತೆ ಪೆಟ್ಟಿಗೆಯಲ್ಲಿ ಇಡುತಿದ್ದೆ ಎಷ್ಟೊಂದು ಭದ್ರವಾಗಿರುವಂತೆ ? ನೀನು ನನ್ನೆಲ್ಲ ಆಭರಣಕ್ಕೂ ಮೀರಿದವ ಅತಿ ಮೂಲ್ಯ ನೆಮ್ಮದಿ, ಹಿರಿಯ ಕಾಳಜಿ, ನ...
ಹಚ್ಚಿಟ್ಟ ಹಣತೆ ಆರಿ ಹೋಗುವುದು ಗಾಳಿಯ ಸೋಂಕಿಗೆ ಉಸಿರಿನ ಉಫ್ಗೆ ನೀರೆಯರ ಸೀರೆಯಂಚಿನ ಸ್ಪರ್ಶಕೆ ದಾರಿದೀಪವಾಗುವ ಹಮ್ಮನು ಬಿಟ್ಟು ಬಯಲಾದಾಗ ನಾನು ಉರಿದು ಬೂದಿಯಾಗುತ್ತೇನೆ ‘ಹಚ್ಚೇವು ಕನ್ನಡದ ದೀಪ’ ಎಂಬ ಹಾಡನ್ನು ಕೇಳುತ್ತ ಕ್ಷಣದಷ್ಟು ತಮದ ಅಲೆ...
ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು ನಿನ್ನನು ನಾನು ಕ್ಷಮಿಸುವಂತೆಯೇ ನನ್ನನು ನೀನು ಬಸವಳಿದು ಬೆಂಡಾಗಿ ಕುಳಿತೆ ನೀನು ಬಸವಳಿದು ಬಂಡಾಗಿ ನಿಂತೆ ನಾನು ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು ...
ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ ನೀ ಪಡೆದೆ ಅವಳ ಎನ್ನುವುದಲ್ಲ ನನ್ನ ವ್ಯಥೆ ; ನನ್ನೆದೆಯ ಒಂದೆ ಸಮ ಕೊರೆಯುತ್ತಿರುವ ಗೂಢ ಅವಳು ನಿನ್ನನು ಪಡೆದುಕೊಂಡಳೆನ್ನುವ ಚಿಂತೆ. ಪ್ರಿಯ ವಂಚಕರೆ ನಿಮ್ಮ ಕ್ಷಮಿಸುವೆನು ನಾ ಹೀಗೆ : ನನ್ನ ಪ್ರೇಯಸಿಯೆಂದೆ...













