ಹೆಜ್ಜೆಗಳ
ಕೂಡಿಸಿ
ಬೆಳೆಸಿದ
ಕಾಲ
ಶ್ರಮದ
ಪರಿಹಾರಕ್ಕೆ
ಕಳೆದು
ಸವೆಸಿದ
ಕಾಲ
ಎಲ್ಲ ಲೆಕ್ಕ
ಚುಕ್ತಾ
ಮಾಡುವ
ಸುಪ್ತ
ಕರೆ ಕೊಟ್ಟು
ಕರೆವ
ಕಾಲ.
*****
೧೩-೦೪-೧೯೯೨