ಸಿದ್ಧಾಂತ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು. ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ...

ಜನ ಮೆಚ್ಚಿದ ಶಿಕ್ಷಕ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. "ಧಿಕ್ಕಾರ.... ಧಿಕ್ಕಾರ.... ಹಲ್ಕಾ ಶಿಕ್ಷಕನಿಗೆ ಧಿಕ್ಕಾರ." ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆವರಣದ ತುಂಬ ಜನ. ಸಾಹೇಬರನ್ನು ಮತ್ತು ಅವರ...

ಆ ರಾತ್ರೆಯ ಮೊರೆತ

ಆಗ ನಾವೆಲ್ಲರೂ ರೈಲಿನಲ್ಲಿ ಪ್ರಯಣ ಮಾಡುತ್ತಿದ್ದೆವು; ಆಲಿಕಲ್ಲುಗಳು ಬಂಡೆಗಲ್ಲಿನಂತೆ ಬಿದ್ದು ನೀರಾಗುತ್ತಿದ್ದವು. ಲಾವಣಿ ಪದ, ಒಣಗಿಸಿ ಸುಟ್ಟ ಹಸುಮಾಂಸ, ಕಾಯಿಸಿದ ರಮ್ ಹೀರುತ್ತಿದ್ದೆವು. ಅವನ ತರಡಿನ ದರಿದ್ರ ಹೇನುಗಳು ನಮ್ಮ ತಲೆ ತಿನ್ನುತ್ತಿದ್ದವು. ಅದು...

ಜಾತಿ ಮಾಡಬ್ಯಾಡಿರಿ

ಜಾತಿ ಮಾಡಬ್ಯಾಡಿರಿ ಪಂಚಾಯ್ತಿ ವಳಗೆ || ಜಾತಿ ಎಂಬುದು ಒಳರೋಗ ನ್ಯಾಯ ನೀತಿಗದು ಮೋಸಾದಗ ಜಾತಿ ಮಾಡಬ್ಯಾಡಿರಿ ಓಟು ಹಾಕುವಾಗ || ನಮ್ಮವನೆಂಬುದು ಸರಿಯಲ್ಲ ಒಂದೆ ಜಾತಿಗೆ ಅಧಿಕಾರವಲ್ಲ ಜಾತಿ ಮಾಡಬ್ಯಾಡಿರಿ ಸವಲತ್ತು ಕೇಳುವಾಗ...

ಛಾಯೆ

ಯಾವ ತೀರದಿ ನಿಲ್ಲಲಿದೆಯೋ ಜಗದ ಜೀವನ ನೌಕೆಯು... ಭೀತ ಛಾಯೆಯು ನಿತ್ಯ ಕಾಡಿದೆ ಯುದ್ಧ ಕಾರಣ ಛಾತಿಯು... ಕ್ಷಿಪಣಿ-ಯಕ್ಷಿಣಿ ನಭದ ರಂಗದಿ ರುದ್ರ ತಾಂಡವ ತಾಲೀಮಿದೆ... ನಂಬಿ-ನಂಬದ ಮಾತಿನೊರೆಯಲಿ ಜೀವ ಮಹತಿಯು ಸೊರಗಿದೆ... ವಿನಾಶಿಯಾಗಲು...

ರಾಜನೀತಿಯಲ್ಲಿ ಜಯವೋ

ರಾಜನೀತಿಯಲ್ಲಿ ಜಯವೋ ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ|| ರಾಣಿ ರಾಜರ ವೈಭವಕೆ ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ ಜಾಣ ಕಲಿಗಳ ಸೈನ್ಯ ಹೊಕ್ಕಿತೋ ಯೂರೋಪುಖಂಡಕೆಲ್ಲ ಮುಸುಕಿತೋ ಕಾಣದಂಥಾ ಐದು ವ್ಯಕ್ತಿ ಕ್ಷೋಣಿ...

ಲೆವೆಲ್ ಕ್ರಾಸಿಂಗ್

ಡೀಸೆಲ್ ಫ್ಯಾಕ್ಟರಿಯ ಮಗ್ಗುಲಿನ ಕಿರಿದಾದ ಓಣಿಯಿಂದ ಹಾದುಬಂದರೆ, ಮನುಷ್ಯನೊಬ್ಬನ ತಲೆಯನ್ನು ಸವರಿದಂತೆ ಕಾಣುವ ಹಿಪ್ಪೆಮರ ಭೀತಿ ಹುಟ್ಟಿಸುತ್ತದೆ. ರೈಲ್ವೆ ಲೆವೆಲ್ ಕ್ರಾಸಿಂಗ್ ಕಾವಲುಗಾರ ಅಲ್ಲಿ, ಆ ಮರಕ್ಕೆ ಆನಿಕೊಂಡು ಕುಳಿತಿರುತ್ತಾನೆ ಅಥವಾ ತೂಕಡಿಸುತ್ತಿರುತ್ತಾನೆ. ಹಳೆ...

ಏಡಿ ಮತ್ತು ಧವಳಪ್ಪನ ಗುಡ್ಡ

ಗಿಡ್ಡಜ್ಜ ಚಂದ್ರವಳ್ಳಿ ಕೆರೆ ಏರಿಯ ಮೇಲೆ ಕುಂತು ಗಾಣ ಹಾಕಿ ಬಲಗೈಯಿಂದ ಅವಾಗವಾಗ ಮೇಲಕ್ಕೆತ್ತುತ್ತಾ ಕೆಳಕ್ಕೆ ಬಿಡುತ್ತಾ ಮೀನು ಸಿಕ್ಕಿದೆಯೇ ಎಂದು ಪರೀಕ್ಷಿಸುತ್ತಿದ್ದ ಕಿವಿಯ ಬಳಿಯೇ ಎಡೆಬಿಡದೇ ಗುಯ್ಗುಟ್ಟುತ್ತಿದ್ದ ಸೊಳ್ಳೆಗಳನ್ನೂ ತಲೆಯ ಸುತ್ತಲೂ ಎಲ್ಲಿ...

ಜಗತ್ತು ಬದಲಾತು

ಜಗತ್ತು ಬದಲಾತು ಬುದ್ದಿಯ ಕಲಿಬೇಕು || ಮಡಿ ಮೈಲಿಗೆಯ ಕೈಬಿಡಬೇಕು ದೆವ್ವ ಪಿಶಾಚಿಯ ಭಯ ಬಿಡಬೇಕು || ಜಾತಿ ಭೇದ ಮರೆತು ಸಹಮತ ತರಬೇಕು ರಾಹು ಗುಳಿಕಾಲಗಳ ಲೆಕ್ಕವ ಬಿಡಬೇಕು || ಹಲ್ಲಿಯ ಶಕುನ...

ಊರ್ಮಿಳೆ

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು... ಓ ಸೌಮಿತ್ರಾ ಪ್ರಿಯೆ ಊರ್ಮಿಳಾ... ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯವಾಗಿ...