ಆಡೂರು ಕೃಷ್ಣರಾವ್

#ಇತರೆ

ಮನೆ ವಿಮೆ : ಏನು? ಹೇಗೆ?

0

ಏನಿದು ಮನೆ ವಿಮೆ? ಇಂದೊದು ವಿಮಾ ಸೌಲಭ್ಯಗಳ ಪ್ಯಾಕೇಜ್. ಅಂದರೆ ಹಲವು ನಷ್ಟ ಸಂಭವಗಳಿಗೆ ವಿಮೆ ಒದಗಿಸುವ ವ್ಯವಸ್ಥೆ, ಅನಿರೀಕ್ಷಿತವಾಗಿ ಬೆಂಕಿಯಿಂದ, ಕಳವಿನಿಂದ ಅಥವಾ ಗೃಹಸಾಧನಗಳು ಕೆಟ್ಟು ಆಗಬಹುದಾದ ನಷ್ಟಕ್ಕೆ ಈ ಪಾಲಿಸಿಯಿಂದ ಪರಿಹಾರ ಲಭ್ಯ. ಮನೆಗೆ ಬೆಂಕಿ ಬಿದ್ದಾಗ ಅಥವಾ ಕಳ್ಳತನ ಆದಾಗ ನಮಗಾಗಬಹು- ದಾದ ನಷ್ಟವನ್ನು ಪೂರ್ತಿ ಇಲ್ಲವೆ ಭಾಗಶಃ ತುಂಬಿಕೊಳ್ಳುವ ಒಂದು […]

#ಇತರೆ

ಕ್ರೆಡಿಟ್ ಕಾರ್ಡಿನ ಇತಿಮಿತಿ

0

ಚೆನ್ನೈಯ ಕಂಪ್ಯೂಟರ್ ಪರಿಣತೆ ಅಂಜಲಿ ಆವರಿಗೆ ಅಂಚೆಯಲ್ಲೊಂದು ಕವರ್ ಬಂತು. ಅದರೊಳಗೆ ಅಂಗೈಗಿಂತ ಕಿರಿದಾದ ಒಂದು ಪ್ಲಾಸ್ಟಿಕ್ ಕಾರ್ಡ್. ಚೊತೆಗೆ ‘ನಿಮಗೆ ಬೇಕಾದಾಗ ಬೇಕಾದಲ್ಲಿ ಸಾಲ ಒದಗಿಸುವ ಕ್ರೆಡಿಟ್ ಕಾರ್ಡ್. ಗೌರವಾನ್ವಿತ ಗ್ರಾಹಕರಾದ ನಿಮಗೆ ಇದು ನಮ್ಮ ವಿಶೇಷ ಕೊಡುಗೆ’ ಎಂಬ ಪತ್ರ ಸಂದೇಶ. ಕೇಳದೆ ಬಂದ ಕ್ರಿಡಿಟ್ ಕಾರ್ಡನ್ನು ಪಕ್ಕದಲ್ಲಿರಿಸಿದರು ಅಂಜಲಿ. ಅನಂತರ ಅದನ್ನು […]

#ಇತರೆ

ಬೈಕ್ ಆಥವಾ ಸ್ಕೂಟರ್ : ಆಯ್ಕೆ ನಿಮ್ಮದು

0

ಅದೊಂದು ಕಾಲವಿತ್ತು. ಬೈಕ್ ಆಥವಾ ಸ್ಕೂಟರ್ ಖರೀದಿಸಬೇಕೆಂದರೆ ನಮ್ಮ ದೇಶದಲ್ಲಿ ಆಯ್ಕೆ ತೀರಾ ಸೀಮಿತ ವಾಗಿತ್ತು. ಲ್ಯಾಂಬ್ರೆಟ್ಟಾ, ವೆಸ್ಪಾ, ಬುಲೆಟ್, ರಾಜ್‌ದೂತ್ ಮತ್ತು ಯೆಜ್ಡಿ ಇವಿಷ್ಟೇ ಆಗ ಲಭ್ಯವಿದ್ದ ದ್ವಿಚಕ್ರ ವಾಹನಗಳು. ಅಷ್ಟೇ ಆಲ್ಲ, ಸ್ಕೂಟರ್ ಬೇಕಾದರೆ ಬುಕ್ ಮಾಡಿ ಎರಡರಿಂದ ಮೂರು ವರ್ಷ ಕಾಯಬೇಕಾಗಿತ್ತು. ಆಗ ಸ್ಕೂಟರ್ ಮಾರಾಟದಲ್ಲಿ ಪ್ರೀಮಿಯಂ ಕಳ್ಳಪೇಟೆಯೂ ಇತ್ತು ಅಂದರೆ […]

#ಇತರೆ

ಸೈಕಲ್ಲಿನ ಆಯ್ಕೆ ಹೇಗೆ?

0

ವಾಹನದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್-ಡೀಸಿಲ್ ಚಾಲಿತ ನಾಲ್ಕು ಚಕ್ರ ವಾಹನಗಳಿಗಿಂತ ವೇಗವಾಗಿ ಸಾಗುವ ಅಗ್ಗದ ವಾಹನ ಯಾವುದು? ಸೈಕಲ್. ಎಂತಹ ಆಗಲ ಕಿರಿದಾದ ಹಾದಿಗಳಲ್ಲಿಯೂ ಸೈಕಲಿನಲ್ಲಿ ಸುಲಭವಾಗಿ ಮುನ್ನುಗ್ಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸೈಕಲನ್ನು ಓಡಿಸಲು ಯಾವುದೇ ಖರ್ಚಿಲ್ಲ. ಎರಡು ವಾರಗಳಿಗೊಮ್ಮೆ ಅದರ ಚಕ್ರಗಳ ಟ್ಯೂಬ್ ಗಳಿಗೆ ಗಾಳಿ ತುಂಬಿ, ಯಾವಾಗಾದರೊಮ್ಮ ಕೀಲುಗಳಿಗೆ ಎಣ್ಣೆ ಬಿಟ್ಟರಾಯಿತು. ಸೈಕಲ್ […]

#ಇತರೆ

ಸೀಲಿಂಗ್ ಫ್ಯಾನ್‌ನ ಆಯ್ಕೆ

0

ಬೇಸಗೆಯಲ್ಲಿ ಹೊಸ ಸೀಲಿಂಗ್ ಫ್ಯಾನ್ ಖರೀದಿಗಾಗಿ ಅಂಗಡಿಗೆ ಹೋದರೆ ಸಾಲು ಸಾಲಾಗಿ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ‘ಯಾವ ಫ್ಯಾನಾದರೇನು, ತಿರುಗಿದಾಗ ಗಾಳಿ ಬಂದರೆ ಸಾಕು ತಾನೇ?’ ಆಂದುಕೊಳ್ತೇವೆ. ಟಿವಿಯ ಆಥವಾ ಪತ್ರಿಕೆಯ ಚಾಹೀರಾತಿನಲ್ಲಿ ಕಂಡ ಯಾವುದೇ ಫ್ಯಾನ್ ನೆನಪಾಗುತ್ತದೆ. ಅದರ ಖರೀದಿಗೆ ನಾವು ಮುಂದಾಗುತ್ತೇವೆ. ಇದು ಇಷ್ಟು ಸರಳವಲ್ಲ. ಯಾಕೆಂದರೆ ನೀವು ಖರೀದಿಸುವ ಸೀಲಿಂಗ್ ಫ್ಯಾನ್ ಎಷ್ಟು […]

#ಇತರೆ

ಫ್ರಿಜ್ ನ ಒಳ ಹೊರಗು

0

ಬೇಸಗೆ ಬಂದಾಗ ಫ್ರಿಜ್ ಬೇಕೇ ಬೇಕೆನಿಸುತ್ತದೆ, ಆಲ್ಲವೇ? ನಗರಗಳ ಬಹುಪಾಲು ಮನೆಗಳಲ್ಲಿ ತೀರಾ ಆಗತ್ಯದ ಸಾಧನ ಎನಿಸಿರುವ ಫ್ರಿಜ್ ಅನ್ನು ‘ತಂಗಳ ಪೆಟ್ಟಗೆ’ ಎನ್ನುವವರೂ ಇದ್ದಾರೆ. ಫ್ರಿಜ್ ಕೇವಲ ತಂಗಳು ಪಟ್ಟಿಗೆಯಲ್ಲ, ಮನೆಮಂದಿಗೆಲ್ಲ ಉಪಕಾರಿ ಆಗಬೇಕಾದರೆ ಕೆಲವು ಮುನ್ನೆಚ್ಚರಿಕೆ ವಹಿಸುವುದು ಆಗತ್ಯ. ಶೇಖರಹಾ ಸಾಮರ್ಥ್ಯ ಫ್ರಿಜ್ ನ ಶೇಖರಣಾ ಸಾಮರ್ಥ್ಯವನ್ನು (ಫ್ರೀಜರ್‌ನದ್ದೂ ಸೇರಿ) ಲೀಟರ್‌ಗಳಲ್ಲಿ ಸೂಚಿಸುತ್ತಾರೆ. […]

#ಇತರೆ

ಟೋಸ್ಟರಿನ ಗರಂ

0

ಬ್ರೆಡ್ ತಿಂದು ತಿಂದು ಬೋರಾದರೆ ಏನು ಮಾಡುವುದು? “ಟೋಸ್ಟರಿನಲ್ಲಿ ಬ್ರೆಡ್ ಹಾಕಿ ಗರಂಗರಂ ಟೋಸ್ಟ್ ಮಾಡಿ ತಿಂದರಾಯಿತು” ಎನ್ನುವಿರಾದರೆ ಜೋಪಾನ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬ್ರೆಡ್ಡನ್ನು ಟೋಸ್ಟ್ ಮಾಡುವ ಟೋಸ್ಟರ್ ಗಳನ್ನು ಎಂದಾದರೂ ಪರಿಶೀಲಿಸಿದ್ದೀರಾ? ಟೋಸ್ಟರಿನ 10 ಬ್ರಾಂಡ್‌ಗಳನ್ನು ಅಹ್ಮದಾಬಾದಿನ ಕನ್ಸೂಮರ್ ಎಜುಕೇರ್ಷನ್ ಆಂಡ್ ರೀಸರ್ಚ್ ಸೊಸೈಟಿ ಪರೀಕ್ಷಿಸಿದಾಗ ದೊರಕಿದ ಫಲಿತಾಂಶ ಆಘಾತಕಾರಿ. ಅವುಗಳಲ್ಲಿ ಯಾವುದೇ […]

#ಇತರೆ

ಥ್ರೀ-ಪಿನ್-ಪ್ಲಗ್ಗಿನ ಶಾಕ್

0

ಹಾವು ಕಂಡರೆ ಶಾಕ್ ಬಡಿದಂತೆ ಬೆಚ್ಚಿ ಬೀಳುತ್ತೇವೆ. ಆದರೆ ನಿಜವಾದ ಶಾಕ್ ನೀಡುವ ವಿದ್ಯುತ್ ಆಂದರೆ ನಮಗೆ ಅಸಡ್ಡೆ. ಉದಾಹರಣೆಗೆ, ನಿಮ್ಮ ಮನೆಯಲ್ಲಿ ವಿದ್ಯುತ್ ಉಪಕರಣಗಳನ್ನು ಜೋಡಿಸುವ ಪ್ಲಗ್, ಹೋಲ್ಡರ್, ಥ್ರೀ-ಪಿನ್-ಪ್ಲಗ್ ಮುಂತಾದವುಗಳು ಸುರಕ್ಷಿತವೇ ಅಂತ ಎಂದಾದರೂ ಪರೀಕ್ಷಿಸಿದ್ದೀರಾ? ಥ್ರೀ-ಪಿನ್-ಪ್ಲಗ್‌ಗಳಿಗೆ ಸುರಕ್ಷತೆಯ ಗುರುತಾದ ಐಎಸ್ಐ ಮುದ್ರೆ ಕಡ್ಡಾಯ ಎಂಬುದು ನಮ್ಮಲ್ಲಿ ಎಷ್ಟು ಜನರಿಗೆ ತಿಳಿದಿದೆ? ಟಿವಿ, […]

#ಇತರೆ

ಕಳಪೆ ವಿದೇಶೀ ಬಲ್ಫಗಳು

0

ನಮ್ಮಲ್ಲಿ ಹಲವರಿಗೆ ವಿದೇಶಿ ವಸ್ತುಗಳ ಮೋಹ. ಆವುಗಳ ಗುಣಮಟ್ಟ ಉತ್ತಮ ಎಂದವರ ಕಲ್ಪನೆ. ವಾಸ್ತವವಾಗಿ ಹಲವು ವಿದೇಶಿ ವಸ್ತುಗಳ ಗುಣಮಟ್ಟ ಕಳಪೆ ಎಂಬುದಕ್ಕ ಇನ್ನೊಂದು ನಿದರ್ಶನ ಸಿಕ್ಕಿದೆ. ಭಾರತದಲ್ಲಿ ಮಾರಾಟವಾಗುವ ವಿದೇಶೀ ಕಾಂಪಾಕ್ಟ್ ಫ್ಲೋರೋಸೆಂಟ್ ಬಲ್ಪ್ (ಸಿಎಘ್ ಬಲ್ಪ್)ಗಳನ್ನು  ಪರೀಕ್ಷಿಸಿದಾಗ ಆವುಗಳ ಗುಣಮಟ್ಟ ತೀರಾ ಕಳಪೆ ಎಂಬ ಸತ್ಯಾಂಶ ಬೆಳಕಿಗೆ ಬಂತು! ಬಲ್ಪಿನ ಪೊಟ್ಟಣದಲ್ಲಿ ಮುದ್ರಿಸಿದ […]

#ಇತರೆ

ಬಲ್ಪಿನ ಬೆಳಕು

0

ಅಂಗಡಿಗೆ ಹೋಗಿ ಒಂದು ಬೆಂಕಿಪೆಟ್ಟಗೆ ಕೊಂಡು ತರುವಷ್ಟು ಸಲೀಸಾಗಿ ನಾವು ಬಲ್ಪನ್ನು ಖರೀದಿಸುತ್ತೇವೆ. ಅದರ ಗುಣಮಟ್ಟದ ಬಗ್ಗೆ ಯಾರು ತಲೆಕಡಿಸಿಕೂಳ್ಳುತ್ತಾರೆ? ಯಾವುದೋ ಕಂಪೆನಿಯ ಬ್ರಾಂಡಿನ ಬಲ್ಪನ್ನು ತಂದರಾಯಿತು. ಮನೆಯಲ್ಲಿ ಹೋಲ್ಲರಿಗೆ ಸಿಕ್ಕಿಸಿ ಸ್ವಿಚ್ ಹಾಕಿದಾಗ ಆ ಬಲ್ಪ್‌ಝಗ್ಗನೆ ಬೆಳಗಿದರಾಯಿತು ಆಲ್ಲವೇ? ಆದು ಉರಿಯುತ್ತ  ಉರಿಯುತ್ತ ಒಂದಿನ ರುಸ್ ಎಂದರೆ ಅಂಗಡಿಗೆ ಹೋಗಿ ಇನ್ನೂಂದು ಬಲ್ಪ್ ತಂದು […]