
ಕೆಲವು ಕಾಲದ ಮೇಲೆ ತಿರುಚನಾಪಳ್ಳಿಯ ಅರಸನು ತನ್ನ ಜಟ್ಟಿಯನ್ನು ಕಾಳಗದಲ್ಲಿ ಕೊಂದವನೇ ಶ್ರೀರಂಗಪಟ್ಟಣದ ಒಡೆತನಕ್ಕೆ ಬಂದನೆಂಬುದನ್ನು ತಿಳಿದು ಭಯಭ್ರಾಂತನಾದನು. ಇಷ್ಟು ಪೌರುಷಸಾಹಸಗಳುಳ್ಳ ಒಡೆಯರು ತಮ್ಮ ರಾಜ್ಯದಮೇಲೆ ಕೈ ಮಾಡಿದರೇನುಗತಿಯೆಂದು ಚಿಂತ...
ಜಗದ ಚಿ೦ತೆಗೆ ಯುಗದ ಸಂತೆಗೆ ದೇವ ಗುರುಗಳೆ ಉತ್ತರಾ ಜನುಮ ಜನುಮದ ಜೀವ ಯಾತ್ರೆಗೆ ತಂದೆ ಶ್ರೀಗುರು ಹತ್ತರಾ ಪ್ರೇಮರಾಜ್ಯದ ಪ್ರಭುವ ಮರೆತರೆ ಬರಿ ಕತ್ತಲೊ ಕತ್ತಲಾ ಗುರುವನರಿತಾ ಭುವನವೆಲ್ಲಾ ಲಿಂಗರಾಜ್ಯದ ಕೊತ್ತಳಾ ಆತ್ಮಜ್ಞಾನವೆ ಅಮರ ಜ್ಞಾನವು ಕಣ್...
ಇದು ಜಯಂತ ಕಾಯ್ಕಿಣಿ ಹೇಳಿದ ಕಥೆ: ಆದೊಂದು ಆತ್ಯಾಧುನಿಕ ಆಫೀಸು. ದೂಳಿನ ಕಣವೂ ಕಾಣದ ಹವಾ ನಿಯಂತ್ರಿತ ಕಟ್ಟಡ. ಜಗಮಗಿಸೊ ದೀಪಗಳು. ಅಧಿಕಾರಿಯೊಬ್ಬ ತನ್ನ ಚೇಂಬರ್‌ನಲ್ಲಿ ಕುಳಿತು ಕಂಪ್ಯೂಟರ್‌ನಲ್ಲಿ ಮುಳುಗಿಹೋಗಿದ್ದಾನೆ. ಆಷ್ಟರಲ್ಲಿಯೇ ಫೋನು. ‘ನಿ...
ಏಳು ಮಾತೆ ಜನ್ಮದಾತೆ ಹೇ ಸ್ನೇಹದ ಮೂರುತಿ | ಕೇಳಿ ಬಂದೆ ತಾಯೆ, ನಿನ್ನ ಮೊಲೆ ಹಾಲಿನ ಕೀರುತಿ | (೨) ತನ್ನ ರಕ್ತ ತಾನೆ ಹೀರಿ ತನ್ನ ಮಾಂಸ ತಾನೆ ಸವರಿ ನಿಂತಿರುವಳು ಪೃಥ್ವಿಗೌರಿ -ಬರಿ ಎಲುಬಿನ ಹಂದರ ! ಚೀರುತಿಹುದು ಜೀವ ಹಲುಬಿ -ನಾ ಕಂಬನಿ ಕಂದರ ...
೧ ಜೀವಕ್ಕೆ ಕಳೆ ಕಡಮೆ ಇರುವದುಂಟು ಭಾವಕ್ಕು ಹುಸಿಬಣ್ಣ ಬರುವದುಂಟು. ಜೀವಭಾವಕ್ಕೊಂದು ಸಾಂಗತ್ಯವಿಲ್ಲದಿರೆ ಅಪಸರದ ಮಾಲೆಯನು ತರುವದುಂಟು. ಹೀಗಿಹುದ ನೋಡಿಹೆನು-ಎಂದಮೇಲೆ, “ಹಾಳಿಗೂ ಬಾಳುಂಟೇ?” ಉಂಟು, ಉಂಟು! ೨ ನಾಲಗೆಗೆ ನಿಲುಕದಾ ನ...
ಅವರಿಗವರೇ ತುತ್ತಿನುಂಡೆಯ ಮಾಡದಿರೆ ಕೆಟ್ಟಿ ರುವ ಪರಿಸರವನುಳಿಸುವೆವೆಂದು ಬಿತ್ತಿನುಂಡೆಯನೆ ಸೆವ ಮಕ್ಕಳಾಟಕದೇನೆಂಬೆ? ಆಟವದು ಪಾಠವ ಪ್ಪಾವ ಲಕ್ಷಣವು ತೋರದಲಾ ಆ ಕ್ರಿಕೆಟ್ಟಿನೊಳೆ ಸೆವ ಚೆಂಡಿಗೆ ಮತಿ ಕಳೆವ ಮಕ್ಕಳಿಳೆಯ ತುಂಬಿರಲು – ವಿಜ್ಞಾ...















