
ಆಹ! ದ್ರಾಕ್ಷಿಯನೆನ್ನ ಬಡಜೀವಕೀಂಟಿಸುತೆ ಅದರಿನೀ ಹರಣಮುಡುಗಿದ ತನುವ ತೊಳೆದು ಅದರೆಲೆಯಿನಿದಕೆ ಹೊದಕೆಯ ಹೊದಿಸಿ ನಲವಿಂದೆ ತನಿಗಂಪುದೋಟದೊಳಗೆನ್ನ ಪೂಳಿರಿಸು. *****...
ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...
ಅರಸಿ ತೀರದೊಲಾಸೆ ಕೆರಳೆ ನಾ ನಿಂತಿರುವೆ ಮಲೆದೇಗುಲದ ಹೊರಗೆ ತುಂಬನೇ ಬಯಸಿ ಅರಿವರಿತು ತೀರದಿಹ ಸೊಗಪಟ್ಟು, ತೀರದಿಹ ಅಳಲ ತಾಳುತ ತೀರದರಕೆಯನೆ ಮೆರಸಿ “ಅಣು ಬೃಹತ್ತುಗಳಲ್ಲಿ ಕುಗ್ಗಿ ಹಿಗ್ಗದ ತುಂಬೆ ಸೃಷ್ಟಿಯೆಷ್ಟುಂಡರೂ ತೀರದಿಹ ಸೊದೆಯೇ” ಎ...
ಬೆಳಗು ಮುಂಜಾವಿನ ಸಮಯ ಸೂರ್‍ಯ ಹುಟ್ಟುವ ಮುನ್ನ ಚುಮುಚುಮು ನಸುಕಿನಲಿ ನೆಲದ ಅಂಗಳಕ್ಕೆ ಪುಟ್ಟ ಪಾದಗಳ ಅಕ್ಷರ. ಪ್ಲಾಸ್ಟಿಕ್ ಚೀಲ ಹೆಗಲಿಗೇರಿಸಿ ಯುದ್ಧಕ್ಕೆ ಹೋರಟ ಯೋಧರು. ತುತ್ತು ತುಂಬಲು ಪಯಣ ತಿಪ್ಪೆ ಗುಂಡಿಗಳ ಕೆದಕಿ ಹಸಿವು ನೀಗುವ ಬುತ್ತಿ ತ...
ಬಿಳಿಯ ಬಣ್ಣ ಬಿಳಿಯ ಬಟ್ಟೆ ಬರೆ ಇತ್ಯಾದಿಗಳಿಂದ ಕೆಲ ಸೋಂಕುಗಳು ಬರುತ್ತಿವೆಯೆಂದು ಬೆಂಗಳೂರಿನ ಖಾಸಗಿ ವೈದ್ಯ ಕಾಲೇಜಿನ ಎಡ್ಮಂಡ್ ಫರ್‍ನಾಂಡಿಸ್ ಅವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ. ಶ್ರೀಯುತರು ತಮ್ಮ ವರದಿಯನ್ನು ಕೇಂದ್ರ ಸರ್‍ಕಾರದ ಆರೋಗ್...
-ಪಾಂಡವರ ರಾಜಸೂಯಯಾಗದಲ್ಲಿ ಭಾಗವಹಿಸಿದ್ದ ಕೌರವಪಕ್ಷವು ಅವರ ವೈಭವವನ್ನು ಕಂಡು ಕರುಬಿತ್ತು. ದುರ್ಯೋಧನನಾದರೋ ಮಯಸಭೆಯಲ್ಲಿ ತನಗಾದ ಅಪಮಾನವನ್ನು ನೆನೆಯುತ್ತ ಮನದಲ್ಲೇ ಕೊರಗುತ್ತಿದ್ದನು. ಅಲ್ಲದೆ ಯಾಗಾಂತ್ಯದಲ್ಲಿ ನೇರನುಡಿಗಳಲ್ಲಿ ಮಾತನಾಡಿದ ಶಿಶು...
ಹರಿದಿದೆ ನೋಡಿ ಕನ್ನಡ ರಥವು ಅಮೇರಿಕಾ ಕಡೆಗೆ ಕಾಣದಾಗಿವೆ ಕಪ್ಪು ದೇಶಗಳು ಪೊರೆ ಬಂದಿದೆ ಕಣ್ಗೆ! || ಪ || ನಮ್ಮಲಿ ಏಳು ಜ್ಞಾನಪೀಠಗಳು ಕನ್ನಡಕೇನು ಬರ? ಕವಿತೆಯೆ ಸಾಕು ಇನ್ನೇನು ಬೇಕು ಕನ್ನಡವು ಅಮರ! ಹೃದಯವು ಕನ್ನಡ ಮನಸು ಸಂಸ್ಕ ತ ನಾವು ಕಲಿತ ...
ಮೂಲ: ಟಿ ಎಸ್ ಎಲಿಯಟ್ ೧ ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ. ಆರು ಗಂಟೆ. ಹೊಗೆವ ಹಗಲುಗಳ ಉರಿದುಳಿದ ತುಂಡುಗಳು, ಗಾಳಿ ಮಳೆ ಇರಚಲು : ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ...















