
ಇಲ್ಲಿ ಬುದ್ಧಿಯಿದೆ ನಿಜ ಹೃದಯವೇ ಮಾಯವಾಗಿದೆಯಲ್ಲ? ಬದುಕಿನ ಅನೇಕ ತಿರುವುಗಳಲ್ಲಿ ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ? ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ ಆದರೆ ಹೃದಯದಲ್ಲಿ ತೂತು ಬಿದ್ದಿದೆ. ಸರಿಪಡಿಸಿ, ಕೃತಕ ಉಸಿರಾಟಕ್ಕೆ ನಳಿಕೆ ಅಳವಡಿಸಿ...
ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್...
ಬಾನಂಗಳದಿ ಹಾರುವ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಚಿಲಿಪಿಲಿ ಎಂದು ಕೂಗುವ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಗಿಡಮರದಲ್ಲಿಯ ಹಚ್ಚನೆ ಹಸುರು ಎಲೆಗಳು ಉದುರಿವೆಯಲ್ಲ ಹಸುರಿನ ಎಲೆಗಳು...
ಗಂಡು ಮೆಟ್ಟಿನ ನಾಡು ಕನ್ನಡ ನಾಡು ಗಂಡುಗಲಿಗಳ ಶೌರ್ಯ ಸಾಹಸ ಬೀಡು ತ್ಯಾಗ ಪ್ರೀತಿ ಶೌರ್ಯಕೆ ಹೆಸರಾಯಿತೊ ಅಂದು… ಇತಿಹಾಸದ ಪುಟಪುಟದಿ ಉಳಿಯಿತಿದೊ ಇಂದು ಪುಲಿಕೇಶಿ ಮಯೂರ ವಿಕ್ರಮಾದಿತ್ಯರು ಗಂಡೆದೆಯ ಗುಂಡುಗಳು; ಗಂಡರಿಗೆ ಗಂಡರು ಬನವಾಸಿ ಕಲ...
‘ಮೇಲೆ ಇದೀಯಲ್ಲಾ ಇಗ್ನಾಸಿಯೋ, ಏನಾದರೂ ಕೇಳಿಸುತ್ತಾ ಎಲ್ಲಾದರೂ ಬೆಳಕು ಕಾಣುತ್ತಾ?’ ‘ಏನೂ ಕಾಣಿಸತಾ ಇಲ್ಲ.’ ‘ಇಷ್ಟು ಹೊತ್ತಿಗೆ ನಾವು ಅಲ್ಲಿರಬೇಕಾಗಿತ್ತು.’ ‘ಸರೀ, ನನಗೇನೂ ಕೇಳತಾ ಇಲ್ಲ.’ ‘ಗಮನ ಇಟ್ಟು ನೋಡು, ಇಗ್ನಾಸಿಯೋ.’ ಉದ್ದನೆಯ ಕಪ್ಪು ನ...
ಜಯತು ವಿಶ್ವರೂಪಿಣಿ ಅಂಬೆ ಜಯತು ಜಯತು ಭಾರತಿಯೆ ಜಯತು ಜಗದಂಬೆ ಮಾತೆ ಜಯತು ಜಯತು ಶರ್ವಾಣಿಯೆ ಕಾಳ ರಾತ್ರಿ ಕದಂಬ ವನವಾಸಿನಿ ಕಾಮಿನಿ ಕಲ್ಯಾಣಿ ಕಣ್ಮಣಿಯೆ ಜಯತು ಜಯತು ಮೂಕಾಂಬಿಕೆ ಜಯತು ಜಯತು ವಿಶ್ವಾಂಬಿಕೆ ಜಯತು ರಾಜರಾಜೇಶ್ವರೀ ಜಯತು ಭುವನೇಶ್ವರ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್‍ಥ ಪ್ರಯತ್ನಿಸಿದ್ದೆಲ್ಲ ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ, ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ; ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ ಆಟಕ್ಕಿದ್ದವು ನನ್ನ ಸರ...
ಈಗ್ಗೆ ಸುಮಾರು ೬೦೦ ವರ್ಷಗಳಿಗೆ ಹಿಂದೆ ಯಾದವ ಕುಲಕ್ಕೆ ಸೇರಿದ ವಿಜಯ ಮತ್ತು ಕೃಷ್ಣರು ಅಣ್ಣ ತಮ್ಮಂದಿರು ರಾಜ್ಯಾಭಿಲಾಷೆಯಿಂದ ದೇಶಸಂಚಾರ ಮಾಡುತ್ತಿದ್ದರು. ಮೈಸೂರೆಂದು ಈಗ ಪ್ರಸಿದ್ಧವಾಗಿರುವ ರಾಜಧಾನಿಯ ಬಳಿ ಹದನವೆಂಬ ಹೆಸರಿನಿಂದಿದ್ದ ಚಿಕ್ಕ ಕೋಟ...
ಈತನು ‘ಮಹಾಶಯನು’ ನಾಲ್ಕು ಜನರಲಿ ಗಣ್ಯ- ನೆಂದು ಮನ್ನಣೆವೆತ್ತ ಸಾಮಂತ. ಎಂತೆಂತು ಲಕ್ಷ್ಮಿಯನ್ನು ಒಲಿಸುವುದು,- ಇದರಲಿವಗಿಹ ಪುಣ್ಯ- ವೆಲ್ಲ ವ್ಯಯವಾಗಿಹುದು. ಇವ ತನ್ನನುಳಿದನ್ಯ- ರನ್ಯಾಯವನ್ನು ತಡೆಯ. ಯಮನ ಕೊಂತಕೆ ಕಂತ ವನು ಕೊಡುವ ಮುಂಚಿತವೆ ಸು...
















