
ಮೋರೆ ಮರೆಯಾಯ್ತಿನ್ನು ಮೇಲೆ, ಕಣ್ಣುಗಳೆಂತು ಯಾರಿಗೂ ಮೋಹನವ ಮಾಡಲಾಪವು! ಕಂದ ಕಾರಿಬಾರಿಗಳಂತೆ ಸರಿಮಾಡಿದ ಸುಖವು ಎಲ್ಲಡಗಿತೀಗ ಎಲ್ಲ? ನಾರಾಯಣಾ ! ಅಹಹ ! ಎಂಥ ಕೋಮಲ ಜೀವ! ವಾರಿಜದವೋಲ್ ಮಂಜಿನಿಂದ ಮರಣವು ಬಂತೆ ! ಪಾರಿಜಾತದ ಹೂವಿನಂತೆ ಮುಟ್ಟಿದ ಒ...
ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು. ನಂತರ ಗುರುಗಳು “ಈಗ ಅತಿ ಮುಖ್ಯ ಕಾರ್ಯ ಮಾಡಬೇಕು.” “ದೇವಾಲಯವನ್ನೇ ಕೆಡವಿ” ಎಂದಾ...
ಶುದ್ಧ ಪ್ರಕೃತಿಯ ತುಂಬೆಲ್ಲ ವಿಧವಿಧದ ಸಂಗೀತ ಇದಕಿಲ್ಲವಾವುದೇ ಪಕ್ಕ ವಾದ್ಯದ ಬಡಿತ ಇದನಾಲೋಚಿಸುತೆಮ್ಮ ಮನ ಮೀಡಿತ ಎದೆ ಬಡಿತ, ಹದತಪ್ಪಿದೆಮ್ಮ ಭೀತಸಂಗೀತವನು ತಿದ್ದಿದೊಡೆಮ್ಮ ಬಾಳ ಸವಿಯುಳಿದೀತು ಖಚಿತ – ವಿಜ್ಞಾನೇಶ್ವರಾ *****...
ಆಹಾ! ಯಂತಾ ಶುಂದರಿ! ನಾನ ನೋಡಿ ಬಂದೇ ಯಾವರ್ ದನುವೇನ ಶಂದ ಕಾನೂಶ್ತ ನಮ್ಮ ತಂಗೀ ಯಾವರ್ ದನುವೇನ ಡೌಲು ತೋರುಶತನೇ || ೧ || ಬಂಗರ ಜುಲೇ ನಿಟ್ಟಿದಾನೆ ಕೆಂಪದ ಕಪ್ಪ ಲತ್ತಿದಾನೆ ಯಾವರ್ ದನುವೇನ ಶಂದ ಕಾನೂಶತ ನಮ್ಮ ತಂಗೀ || ೨ || ಇಲ್ಲಿ ದಾರಿಯಲ್ಲ...
ಬರೆದವರು: Thomas Hardy / Tess of the d’Urbervilles ಮಲ್ಲಿಯು ಇಂಗ್ಲಿಷ್ ಪತ್ರಿಕೆಯನ್ನು ಓದುತ್ತಿದ್ದಾಳೆ. ನಾಯ ಕನು ಕೇಳುತ್ತಿದ್ದಾನೆ : ” ಜನರಲ್ ಡೈಯರ್‌ನು ನಿಷ್ಕರುಣೆಯಿಂದ ಜನಗಳನ್ನು ಮೊಲ ನರಿಗಳನ್ನು ಕೊಲ್ಲುವಂತೆ ಕೊಂದಿದ್ದಾ...
ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ? ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು, ಆ ಮಧುವಿನಿಂಪೆನ್ನ ತಪವನಳಿಸಿದುವು. *****...
ನೀನೀತರ ನೋಡುವಿಯೇ ಇದರರ್‍ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...
ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ? ಟೊಂಗೆಗಳ ಕಂಡರೆ ಸಾಕು ಜೋಕಾಲಿ ಹಾಕುತ್ತಾಳೆ ಈ ಗುಬ್ಬಿಯೂ ಹಾಗೇ ನನ್ನ ಮಗಳಂತೆಯೇ ಎಷ್ಟೊಂದು ಹೋಲುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಪುಕ್ಕಗಳ ನೀರು ಕೊಡವಿ ಬಿಂಕದ ಕ...














