
ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ ಅಲ್ಲ ಗೆಳೆಯ- ಅಧಿಕಾರ ಕ...
ಕನ್ನಡದ ಆತಂಕಗಳು ಅಸಂಖ್ಯ. ಇದು ಸಾವಿರ ವರ್ಷಗಳ ಚಾರಿತ್ರಿಕ ಸತ್ಯ. ಅದರಲ್ಲೊಂದು-ಆಂಗ್ಲ ಕಂಪ್ಯೂಟರ್. ಇದು ಈ ಹೊತ್ತಿನ ಆತಂಕ. ಅಂತರರಾಷ್ಟ್ರೀಯ ವಲಯದಲ್ಲಿ ಕಂಪ್ಯೂಟರ್ ಒಂದು ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತಿದೆ. ಇದರ ಚಕ್ರಾಧಿಪತ್ಯವನ್ನು ಅಮೆರಿ...
ತಾತನೊಂದಿಗೆ ಆಡುವುದೆಂದರೆ ಮೈಮನ ಕುಣಿಯುವುದು ಅಪ್ಪ ಅಮ್ಮಂದಿರ ಮರೆತುಬಿಡುವೆನು ಬಿಟ್ಟೋಡುವೆನು ಓದು ನನ್ನನು ನೋಡಿ ಬಿಡುವನು ತಾತ ಸಂತಸದಲಿ ಬಾಯಿ ಹೆಡಕಿನ ಮೇಲೆ ಹೊತ್ತ ಆತನು ಆಗುವ ನನಗೆ ತಾಯಿ ಕುರಿಮರಿ ಮಾಡಿದ ತಾತನು ಹಿಗ್ಗುತ ಪೇಟೆಗೆ ಕರೆದೊಯ...
ಅಮ್ಮನು ಮಾಡಿದ ತಿಂಡಿ ತಿನ್ನಲ್ಲ ಅವಳು ಚಂಡಿ ದಿನವೂ ಅವಳಿಗೆ ಬೇಕು ಬೇಕರಿ ಬ್ರೆಡ್ಡು ಕೇಕು ಉಂಡೆ ಚಕ್ಕುಲಿ ಎಲ್ಲ ಕಣ್ಣೆತ್ತಿ ನೋಡೋದಿಲ್ಲ. ಸೊಪ್ಪು ತರಕಾರಿ ಎಲ್ಲ ತಟ್ಟೆ ಕೆಳಗ್ಹೋಯ್ತಲ್ಲ ಬಿಡ್ತಾಳೆ ಲೋಟದಲ್ಲಿ ಹಾಲ ಕುಡಿತಾಳೆ ಕೊಕ್ಕೊಕ್ಕೋಲ ಸಂಜ...
ಕೆಂಡ ಕಾರುತ ಸೂರ್ಯ ಹುಟ್ಟಿ ಬರುವುದನ್ನೆ ತವಕದಿಂದ ನೋಡುತ್ತಿದ್ದೆ. ಸೂರ್ಯಕಾಂತೆಯರ ದಂಡು ನಿಗಿನಿಗಿ ಕೆಂಡ ಸೂರ್ಯನ ಬಿಗಿದಪ್ಪಲು ಕಾದಿರುವ, ತಪ್ತ ಕಾಂತೆಯರು- ಆಕಾಶ ನೋಡುತ್ತಿರಲು ಭೂಮಂಡಲಕೆ ಹನಿಹನಿಯಾಗಿ ತೊಟ್ಟಿಕ್ಕುವ ಕೆಂಡದ ಮಳೆ ರಕ್ತದ ಹೊಳೆ...
ಗಿರಿಯೊಳಗೆ ನೀನೆ ಮುಗಿಲೊಳಗೆ ನೀನೆ ಕಡಲೊಳಗೆ ನೀನೆ ಕಾನನದೊಳಗೆ ನೀನೆ ಓ ಅನಾದಿಯವನೆ ನದಿಯೊಳಗೆ ನೀನೆ ನಭದೊಳಗೆ ನೀನೆ ಅಂತರಂಗದೊಳು ನೀನೆ ಬಹಿರಂಗದೊಳು ನೀನೆ ವ್ಯಕ್ತದೊಳ ನೀನೆ ಅವ್ಯಕ್ತದೊಳ ನೀನೆ ಅನ್ಯದೊಳ ನೀನೆ ಅನನ್ಯದೊಳ ನೀನೆ ತಮದೊಳಗೆ ನೀನೆ ...
ಕ್ರೀಡಾ ಜಗತ್ತಿನಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹಾಸಾಧಕ ಸಾಧಕಿಯರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್‍ಜುನ ಪ್ರಶಸ್ತಿಯನ್ನಿತ್ತು ಗೌರವಿಸುವರು. ಈ ಪ್ರಶಸ್ತಿಗೆ ೨೦೧೪ರ ಸಾಲಿನಲ್ಲಿ ಭಾಜನರಾದ ಮಹಾಸಾಧಕ-ಸಾಧಕಿಯರು…. ೧ ಎಂ.ಆರ್. ಪೂವಮ್ಮ-...
ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? |ಅ.ಪ| ಕವಿತೆ ನೀನು ಚರಿತೆ ನೀನು ಏನಲ್ಲ ನನಗೆ ನೀನು ನಿನ್ನ ಪ್ರೀತಿ ನನ್ನ ರೀತಿ ...
ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ ರೀಚ್ ಆಗಲ್ಲ ರೀಚ್ ಆಗಲ್ಲ ಅಷ್ಟು ಹೇಳಿ ಸುಮ್ಮನಾಗಬಾರದೇ ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ ಹೌದೆ ? ಮತ್ತೆ ಪ್ರಯತ್ನಿಸಬಹುದೆ ? ಇಷ್ಟು ಸಲ ಸೋತ ಮೇಲೂ ? ನೆಪೋಲಿಯನ್‌ಗೆ ಇರುವೆಗಳು ಹೇಳಿದವಂತೆ ಮರಳಿ ಯತ್ನ...















