ಎಮ್ಮ ನಲ್ಲನ ಕೂಡಿದ ಕೂಟ ಇದಿರಿಗೆ ಹೇಳಬಾರದವ್ವಾ ನೀವೆಲ್ಲಾ ನಿಮ್ಮ ನಲ್ಲನ ಕೂಡಿದ ಸುಖವ ಬಲ್ಲಂತೆ ಹೇಳಿ ಉರಿಲಿಂಗದೇವ ಬಂದು ನಿರಿಗೆಯ ಸೆರಗ ಸಡಿಲಿಸಲೊಡನೆ ನಾನೋ ತಾನೋ ಏನೆಂದರಿಯೆನು ಉರಿಲಿಂಗದೇವನ ವಚನ. ತಾನೇ ಹೆಣ್ಣಾಗಿ, ದೈವ ತನ್ನ ಪ್ರಿಯನಾಗಿ ...

-ಹದಿನಾರು ವರ್ಷ ವಯಸ್ಸಿನ ಮಗನಿದ್ದರೂ ಹೆಣ್ಣೂಬ್ಬಳ ಮೋಹದಲ್ಲಿ ಸಿಲುಕಿದ ಹಸ್ತಿನಾಪುರದರಸನಾದ ಶಂತನು ತನ್ನ ಒಲವಿನ ಮಡದಿ ಗಂಗೆಯಲ್ಲಿ ಪಡೆದ ದೇವವ್ರತನೆಂಬ ಮಗನ ಸುಂದರ ಬಾಳಿಗೆ ಮುಳ್ಳಾಗಿ ಸತ್ಯವತಿಯೆಂಬ ಬೆಸ್ತರ ಹುಡುಗಿಯನ್ನು ಪ್ರೀತಿಸಿದ. ತನ್ನ ತ...

ಮಂಜಿನ ತೆರೆಯ ಹೊದ್ದ ಬೆಟ್ಟದ ಮೇಲೆ ಗೋಣು ಹೊರಳಿಸಿ ತೇಲುವ ಹಕ್ಕಿ ಮತ್ತೆ ರೆಪ್ಪೆ ಭಾರದ ಬೆಳಗು, ತೆರೆದ ಕಿಟಕಿಯ ಹೊರಗೆ ಮುಸುಕು ಮುಗಿಲು, ಧೂಳು ಬೀದಿಯಲಿ ಬೆನ್ನಹತ್ತಿ ತಿರುಗುವ ನಾಯಿಗಳು. ಬಾಗಿಲಿಗೆ ಬಿದ್ದ ವರ್ತಮಾನ ಪತ್ರಿಕೆಯ ತುಂಬ ಕೆಂಪು ನೆ...

ಬನ್ನಿ ಬನ್ನಿ ಮಕ್ಕಳೆ ಒಂದಾಗಿ ಹಾಡುವ ಯುಗ ಯುಗಗಳೆ ನಾವು | ಗತ ವೈಭವ ಕಾಣುವ || ಬನ್ನಿ || ಕಾಶ್ಮೀರವಿದುವೆ ಮುಕುಟ | ಕನ್ಯಾಕುಮಾರಿ ಇದುವೆ ಪದತಲ || ಹಸಿರ ಉಟ್ಟ ಸಿಂಗಾರ | ಹೂವುಗಳದುವೆ ಬಂಗಾರ || ಬನ್ನಿ || ವೀರಕಲಿಗಳ ಕೀರ್ತಿ ಆಭರಣ ಶೃಂಗಾರ ...

ನಿನಗೇಕೆ ಅಹಂಕಾರ ಮಮಕಾರಗಳು ಅವು ನಿನ್ನ ಸ್ವಾರ್‍ಥದೆಡೆ ಎಳೆದೊಯ್ಯುವವು ಆಸೆ ದುರಾಸೆಗಳ ಹುಟ್ಟಿಸಿ ನಿನಗೆ ಪ್ರಪಾತಕ್ಕೆ ನಿನ್ನನ್ನು ತಳ್ಳಿ ಬಿಡುವವು ಸಂಸಾರಿಗಳೂ ಮನದಲ್ಲಿ ಸನ್ಮಾಸಿರಬಹುದು ಅದಕ್ಕಾಗಿ ಎಲ್ಲವೂ ವರ್‍ಜಿಸಬೇಕು ಮನದಲ್ಲಿ ಲೋಭವಿಟ್ಟು...

ಸೂರ್ಯನಾರಾಯಣನು ವೆಂಕಟಸುಬ್ಬಿಯನ್ನು ಕರಕೊಂಡು ಹೇಮಳ ದ್ವೀಪಕ್ಕೆ ಹೋದನೆಂಬುದು ವಾಚಕರಿಗೆ ಇದರ ಮೊದಲೇ ತಿಳಿದು ಬಂತಲ್ಲ. ಅಲ್ಲಿ ಅವನು ಹ್ಯಾಗೆ ಪರಿಣಾಮ ಹೊಂದಿದನೆಂಬ ಸಮಾಚಾರವನ್ನು ತಿಳ ಕೊಳ್ಳುವದಕ್ಕೆ ಸಕಲರಿಗೂ ಕುತೂಹಲವಿರುವದು. ಆದುದರಿಂದ ಈ ವಿ...

ಇನ್ನೊಂದೆ ದಿನವು, ಹೋದೀತದೀಗ ಅರೆಸತ್ತ ಕಾರ್ಯ ಮುಗಿದು. ಹೌದೊಂದೆ ದಿನಕೆ ಅರಳೀತು ಮೊಗ್ಗೆ ಹುಟ್ಟಿತು ಪಕಳೆ ಬಗೆದು. ಇನ್ನಿಷ್ಟೆ ಹಾದಿ ದಾಟಿದರೆ ಬಂತು ಹೊಸ ಜಗದ ಗುರಿಯ ಪೂರ್ತಿ. ತೀಡಿದರೆ ಒಮ್ಮೆ ಮೂಡೀತು ನೋಡು ಭಗವತಿಯ ಪೂರ್ಣ ಮೂರ್ತಿ. ಗುಡ್ಡ ಬ...

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ) ೧ ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ, ‘ಮಲಗಿದ ಜನರೇಳುವ ಮೊದಲು ಮರೆಯಾಗುವೆ’ ...

ಉದಯಿಸಲಿ ಮತ್ತೊಮ್ಮೆ ಕನ್ನಡದ ಕಣ್ಮಣಿಗಳು| ಉದಯಿಸಲಿ ಮತ್ತೊಮ್ಮೆ ಹಿಂದಿನ ಕನ್ನಡದ ಅದ್ವಿತೀಯ ಅತಿರಥ ಮಾಹಾರಥರು|| ರಾಷ್ಟ್ರಕವಿ ಕುವೆಂಪು ವರಕವಿ ಬೇಂದ್ರೆಯಂತವರು| ಕಡಲ ಭಾರ್ಗವ ಕಾರಂತ, ಪು.ತಿ.ನಾ, ಗೋಕಾಕಂತವರು| ಮತ್ತೆ ಬೆಳೆಸಲು ಕನ್ನಡದ ಆಸ್ತಿ...

ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ? ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್‍ಮಗಳು ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ? ತಾಯಿ ತಿನ್ನುವ ನೋವು ನನ್ನ ನೋವಾಗಿದೆ ಜೀವ ಅರಳುತ್ತಿರಲು ಬಿಸಿಲ ಧಗೆ ಬಿದ್ದಿದ...

1...7172737475...183

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...