
ಪಟ್ಟ ಪುಟಾಣಿ ಹಕ್ಕಿ ಕೊಕ್ಕಲಿ ಏನೋ ಹೆಕ್ಕಿ ಹಾರುವೆ ಬಾನಲಿ ನೀನು ನೋಡುವೆ ನಿನ್ನನು ನಾನು ಬಣ್ಣ ಬಣ್ಣದ ಪುಕ್ಕ ಹಾರೋದ್ರಲ್ಲಿ ಪಕ್ಕಾ ಹಣ್ಣಿನ ಮರವ ಹುಡುಕಿ ತಿನ್ನುವೆ ಹಣ್ಣನು ಕುಕ್ಕಿ ದೂರದೂರಕೆ ಹಾರಿ ಸಾಗುವೆ ಯಾವುದೊ ದಾರಿ ಟ್ರಾಫಿಕ್ ಪೊಲೀಸ್ರ...
ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ ಅದೆಷ್ಟು ಬೆಳಕಿ...
ಕಡಲುಕ್ಕದಿರು ಬೆಂಕಿಯೆ ನೀ ಸೊಕ್ಕದಿರು ಗಿರಿಯೆ ನೀ ಜರಿಯದಿರು ನಮಗಿರುವುದಿದು ಒಂದೇ ಭೂಮಿ ಭುವನದ ಮಕುಟದಂಥ ಸುಂದರ ಭೂಮಿ ಜ್ವಾಲಾಮುಖಿಯೆ ನೀ ಉಗುಳದಿರು ಉಲ್ಕೆಯೆ ನೀ ಬೀಳದಿರು ಗಾಳಿಯೆ ನೀ ಮುಗಿಯದಿರು ಮಳೆಯೇ ನೀ ಮಾಯದಿರು ನಮಗಿರುವುದಿದು ಒಂದೇ ಭ...
“ಇನ್ನು ಮುಂದೆ ರೋಬೊಟ್‌ಗಳು ಬೇಕಾಗಿವೆ!” ಎಂಬ ಜಾಹೀರಾತು ನೀಡುವ ಕಾಲವಿನ್ನು ದೂರವಿಲ್ಲ! ಒಂದು ರೋಬೊಟ್- ಸರಾಸರಿ ೬ ರಿಂದ ೮ ಕಾರ್‍ಮಿಕರ ಕೆಲಸ ಕಾರ್‍ಯಗಳನ್ನು ಸುಗಮವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆಂದು ಚೀನಾದೇಶದ ಬೀಜಿಂಗ್...
ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ ಹೋಗಿ ಒಂದ ಹೊಡೆಧಂಟ ತಿಂದರ ಬಡಬಡಗಿಲೆ ಹೊಡೆದ್ಯೊ | ನಮ ...
ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...
ಶಾಂತ ರಸವನ್ನು ರಸವೇ ಅಲ್ಲ ಅಂದರಂತೆ ಕೆಲ ಮೀಮಾಂಸಕರು ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು ಅಭಿನವಗುಪ್ತ ಆನಂದ ವರ್ಧನರು ಶಾಂತ ರಸ ಅನ್ನಿ ಶಾಂತಿಯ ಅರಸ ಅನ್ನಿ ಏನೆಂದರೂ ಅದೇ ಮಂದಸ್ಮಿತ ಹಸನ್ಮುಖ ಹುಡುಕು ನೋಟ ಚುರುಕು ನಡಿಗೆ ಹೈದರಾಬಾದಿನ ಬಾಡಿ...
ಸಿಹಿಮೊಗೆ ಎಂದರೆ ಬರಿ ನಾಡಲ್ಲೋ ಅಣ್ಣಾ ಇದು ಬರಿ ನಾಡಲ್ಲೋ…|| ಶರಣ ಶರಣೆಯರ ಪುಣ್ಯಕ್ಷೇತ್ರಗಳ ಬೀಡು ಹಲವು ಪ್ರಥಮಗಳ ವೈಭವದ ನಾಡು ಕ್ರಾಂತಿಕಾರಕ ರೈತ ಚಳುವಳಿಗಳ ನಾಡು ಉಳುವವನೇ ಹೊಲದೊಡೆಯ- ಬಳುವಳಿಯನಿತ್ತ ನಾಡು|| ಕುವೆಂಪು ಹಾಮಾನಾ ಮೂರ್...














