
ಬನ್ನಿ ಯಾತ್ರಿಕರೇ ನೀವೆಲ್ಲಾ ಕೈ ಮುಗಿದು ಕರುನಾಡ ಮಣ್ಣಲೆಜ್ಜೆಯಿಡುವಾಗ | ಇದು ಶಾಂತಿಯ ತವರಿದು ಸ್ನೇಹ ಕರುಣೆಯ ಬೀಡಿದು || ಸರ್‍ವಧರ್‍ಮ ಸಂಗಮದ ನಾಡಿದು ಸಕಲ ಕುಲ ಮನುಜರ ಕಾಶಿಯಿದು ಕೋಟೆ ಕೊತ್ತಲ ಗಿರಿಶಿಖರಗಳ ರಾಜಧೀರಾಜರು ಕಟ್ಟಿದ ನಾಡಿದು ||...
ಯಾವುದೇ ಸಾಂಸ್ಕೃತಿಕ ಘಟಕ ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಸರ್ವರೀತಿಯ ಸ್ವತಂತ್ರ ಘಟಕವಾಗಿರಲು ಸಾಧ್ಯವಿಲ್ಲ. ಅದು ಸಂಸ್ಕೃತಿಯ ಇತರೆ ಘಟಕಗಳೊಂದಿಗೆ ನಿಯತವಾದ ಸಂಬಂಧವನ್ನು ಇರಿಸಿಕೊಂಡೇ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಸಾಧ್ಯ. ಈ ಮ...
ಸಿಗುತ್ತದೆ ಈ ಪುಣ್ಯಭೂಮಿಯಲಿ ತಾಯಂದಿರ ಗರ್ಭಗಳು ಬಾಡಿಗೆಗೆ ತಾಯ್ತನದ ಬಯಕೆಗಳ ಅದುಮಿಟ್ಟು ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು ಇಲ್ಲಿ ಬಾಡಿಗೆ ತಾಯಂದಿರು ಬಸಿರಲಿ ಮೂಡಿದ ಮಗು ಒದ್ದು ಮೈ ಬದಲಿಸುವ ಚಲನೆ ತಾಯ್ತನದ ಖುಷಿಯ ಘಳಿಗೆಯಲಿ ಕಲ್ಲಾಗಿ ...
ನನ್ನೆಚ್ಚರದಲು ನಿದ್ದೆಯಲು ಓ ಕನ್ನಡ ತಾಯೆ ಕಾಪಾಡುತಿರಲಿ ನಿನ್ನ ಶ್ರೀಯೆ ಸ್ಮೃತಿಯಾಗಿ ಬಂದು ಕನಸಾಗಿ ಕಂಡು ನನ್ನನಾವರಿಸಲಿ ಸದಾ ನಿನ್ನ ಮಾಯೆ ಮುಗಿಲು ನೀನೆ ಮುಗಿಲ ತುಂಬ ಮಳೆಯು ನೀನೆ ಸೋನೆ ಹನಿ ನೀನೆ ಮಣ್ಣ ಶ್ರೀಗಂಧ ನೀನೆ ಅದರ ತಂಪು ನೀನೆ ನಳನ...
ಇದೊಂದು ಶಕ್ತಿಯುತವಾದ ಸ್ಪೋಟಕವೆಂಬುವುದು ಎಲ್ಲರಿಗೂಗೊತ್ತಿರುವ ವಿಷಯ. ಈ R.D.X. ಎನ್ನುವುಮ ಬಹೃಶೃತ ಅಕ್ಷರಗಳ ಶಬ್ದ (Research Development Exposure) (ಎಕ್ಸ್‌ಪ್ಲೋಜಿವ್) ಎಂದು. ಜರ್ಮನಿಗೆ ಸೇರಿದ ಹಾನ್ಸ್ ಹೆನ್ನಿಂಗ್ ಎನ್ನುವವರು ೧೮೯೯ರಲ...
ವರಸೀಗಿ ಬರವೂದು| ಸರಸವ್ವ ಎಳ್ಳಾಮಾಸೀ| ಕೋಲಣ್ಣ ಕೋಲ ||೧|| ಏಳ ಮಂದಿ ನೆಗೇಣಿ ಮಕ್ಳು | ಬೆಳ್ಳೆ ಬೆಳಗಾಽನ ಏಳ್ರೆ| ಕೋ ||೨|| ಬೆಳ್ಳೆ ಬೆಳಗಾಽನ ಏಳ್ರೆ| ಮನಮಾರ ಸಾರಿಸರೆವ್ವಾ| ಕೋ ||೩|| ಮನಮಾರ ಸಾರಿಸರೆವ್ವಾ | ತಲಿಯಾರೆ ಎರಕೋರೆವ್ವಾ| ಕೋ ||೪...















