ಇದೊಂದು ಶಕ್ತಿಯುತವಾದ ಸ್ಪೋಟಕವೆಂಬುವುದು ಎಲ್ಲರಿಗೂಗೊತ್ತಿರುವ ವಿಷಯ. ಈ R.D.X. ಎನ್ನುವುಮ ಬಹೃಶೃತ ಅಕ್ಷರಗಳ ಶಬ್ದ (Research Development Exposure) (ಎಕ್ಸ್‌ಪ್ಲೋಜಿವ್) ಎಂದು. ಜರ್ಮನಿಗೆ ಸೇರಿದ ಹಾನ್ಸ್ ಹೆನ್ನಿಂಗ್ ಎನ್ನುವವರು ೧೮೯೯ರಲ್ಲಿ ಇದನ್ನು ಕಂಡು ಹಿಡಿದರು. ಮೊದಮೊದಲು ರೋಗಗಳಿಗೆ ಔಷಧಿಯನ್ನಾಗಿ ಇದನ್ನು ಬಳೆಸಲಾಗುತ್ತಿತ್ತು ೧೯೪೦ರಲ್ಲಿ ಅಮೇರಿಕಾ ಕೆನಡಾದ ವಿಜ್ಞಾನಿಗಳು ಇದನ್ನು ಲಾಭದಾಯಕವಾಗಿ ಬಳೆಸಲು ಮತ್ತಷ್ಟು ಅಭಿವೃದ್ಧಿ ಪಡಿಸಿದರು. ಮಿಲಟರಿ ಕ್ಷೇತ್ರದಲ್ಲಿ ಅಲ್ಲದೇ ಗಣಿ ಹಾಗೂ ರಬ್ಬರ್, ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳೆಸಲಾಗುತ್ತಿತ್ತು. ಸೃಷ್ಟಿಸಿದ್ದು ವೈದ್ಯ ಉಪಯೋಗಕ್ಕೆ ಈಗ ಇದನ್ನು ಬಳೆಸುತ್ತಿರುವುದು ವಿದ್ವಂಸಕ ಕೃತ್ಯಕ್ಕೆ. ಇದೊಂದು ಮಾನವನ ವಿಕೃತ ಮನಸಿನ ಸಾಕ್ಷಿಯಾಗಿದೆ. ವಿಮಾನ, ರೈಲ್, ಬಸ್‌ಗಳಲ್ಲಿ ಸ್ಫೋಟಕಗೊಂಡು ಹತ್ತಾರು ಜೀವಗಳ ಹಾನಿಯಾಗುವುದು ಈ R.D.X.ನಿಂದ ಎಂದು ತಿಳಿಯುತ್ತದೆ.
*****
