ಈಗ ಆಗ ಹಗಲು ಇರುಳು ಒಂದೊಂದು ಮುಖ ಚಹರೆ, ಬೀದಿಯ ರಚ್ಚೆಯ ಮಾತುಗಳು, ಘಟಿತ ಚರಿತ್ರೆಯ ಸಾಲುಗಳು, ಒಳ ಹೊರಗೆ ಗೊತ್ತಿಲ್ಲದ ಗೊಂದಲ. ಕತ್ತಲೆಯೊಳಗೆ ಬೆಳಕ ಕಿರಣಗಳು, ತಾನು ತನ್ನದೆಂಬ ಮೋಹ ಕಳಚಿದ ಅನುಭವ ಮಂಟಪದ ಅಕ್ಕ ಆಲಿಸಿದಳು. ನಿರ್ಣಯವಿಲ್ಲದ ನಿರ...

ಹೊರಟೈತೆ ಮೆರವಣಿಗೆ ನಮ್ಮೂರಿಗೆ ಭೂದೇವಿ ಸಿರಿದೇವಿ ವನದೇವಿ ಮುತ್ತಿನಾರತಿ ಎತ್ತಿರೆ ಕನ್ನಡಾಂಬೆಗೆ || ಬರುತಾಳೆ ಕಾವೇರಮ್ಮ ಕಾಲ್ ತೊಳೆಯೆ ನಿನ್ನ …. ನಿನ್ನ ಮಕ್ಕಳ ಹರಸಮ್ಮ ಜಗದಾಂಬೆ ಕನ್ನಡಾಂಬೆಯೆ || ನಿನ್ನ ಹೃದಯಂಗಳದಿ ಹಸಿರ ತಂಪೆರೆಯಲ...

ದೇವಿ ಯಾವಗಳಿಗೆ ನಾನು ನಿನ್ನ ಮೊಗವ ನೋಡಲಾರೆನೇನು! ನಿನ್ನ ಕೌದ್ರ ನೋಟದಲಿ ಜಗವು ಸೃಷ್ಟಿ ಸ್ಥಿತಿ ಲಯದಿ ಉರುಳಿದೆ ಯುಗವು ದೇವಿ ತಾಯೆ ಮಾತೆ, ಕಾಳಿ ನೀನು ನಿನ್ನ ಸಾನಿಧ್ಯದಲ್ಲಿ ಬಾಳು ಜೇನು ನಿನ್ನೊಂದು ಕೃಪೆ ನನ್ನಳತೆ ಗೋಲು ನಡೆದರಾಯ್ತು ಬಾಳಲ್ಲ...

ಮಾರಣೆಯ ದಿನ ಗಂಗಾಜಿಯಿ, ಸುಭದ್ರೆ, ಮಾಧವ, ಶಂಕರ ರಾಯ, ನವಾಬ, ಈಐದುಜನನೂ ಠಾಣೆಗೆ ಹೋದರು. ಸುಭದ್ರೆಯನ್ನು ಕಂಡೊಡನೆಯೆ ಆತ್ಮಾ ರಾಮುನು ಅವಳ ಕಾಲುಗಳ ಮೇಲೆಬಿದ್ದು “ನನ್ನನ್ನು ಕ್ಷಮಿಸಿ ರುವೆನೆಂದು ಒಂದುಮಾತು ಹೇಳಿ, ತಾಯೆ! ನಾನು ನಿಮ್ಮನ್...

೧ ಸ್ವಾತಂತ್ರದ ಹುಯಿಲೆ ಹುಯಿಲು ! ಸ್ವಾತಂತ್ರ್ಯವೊ, ಬಯಲೆ ಬಯಲು ! ಪ್ರಕೃತಿ ತನ್ನ ಕಟ್ಟಳೆಗಳ ಕೋಟೆಗಳನು ನಿರ್ಮಿಸಿಹಳು ; ಪ್ರತಿ ಜೀವವ ಪ್ರತಿ ಜಡವನು ಕಟ್ಟಳೆಯಲಿ ಬಂಧಿಸಿಹಳು ಬಂಧ ಹರಿವೆನೆಂದರೆ- ಲೋಕಕೆ ಅದೆ ತೊಂದರೆ ! ೨ ಬಾಳಿಗೊಂದು ಆಟವೇ ಸರಿ...

ಅಪ್ಪ ಸತ್ತಾಗ! ನಾ ಇನ್ನು ಚಿಕ್ಕವನು| ಗೋಲಿ ಆಡುವ ವಯಸ್ಸು ಸದಾ ಟಿ.ವಿ ನೋಡುವ ಮನಸು|| ಏನೋ ಪೋನ್ ಬಂತು ಎಲ್ಲ ಗುಸುಗುಸು ಮಾತು ಅಮ್ಮನಿಗೆ ಭಯ ದನಿಯ ಕಂಪನ| ಅಂದು ತಡವಾಗಿ ಚಿಕ್ಕಪ್ಪ ಹೇಳಿದರು ನಿನ್ನ ಅಪ್ಪ ಇನ್ನಿಲ್ಲವೆಂದು| ನನಗೆ ಏನೂ ಅನ್ನಿಸಲಿ...

ಯೋಳ್ಕೊಳ್ಳಾಕ್ ಒಂದ್ ಊರು ತಲೇಮ್ಯಾಗ್ ಒಂದ್ ಸೂರು ಮಲಗಾಕೆ ಬೂಮ್ತಾಯಿ ಮಂಚ; ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್‍ಪಂಚ! ೧ ಅಗಲೆಲ್ಲ ಬೆವರ್ ಅರ್‍ಸಿ ತಂದದ್ರಲ್ ಒಸಿ ಮುರ್‍ಸಿ ಸಂಜೇಲಿ ವುಳಿ ಯೆಂಡ ಕೊಂಚ ಯೀರ್‍ತ ಮ...

ಸಾಹಿತ್ಯವೆಂದ ಮೇಲೆ ಸಾಹಿತ್ಯ. ಅದರಲ್ಲಿ ಮಹಿಳಾ ಸಾಹಿತ್ಯವೇನು, ಪುರುಷ ಸಾಹಿತ್ಯವೇನು? ಎಂಬ ಮಾತನ್ನು ಎಷ್ಟೋ ಜನ ಆಡಿದರೂ ಅದು ನಾಲಗೆ ತುದಿಯ ಮಾತಾಗಿಯೇ ಉಳಿದಿರುವುದಕ್ಕೆ, ಪ್ರತ್ಯೇಕ ಮಹಿಳಾಗೋಷ್ಠಿಗಳನ್ನು ನಡೆಸುವುದೂ ಮಹಿಳಾ ಸಾಹಿತ್ಯವನ್ನು ಅಡಿ...

ನಾನು ಆಗಿದ್ರೆ ಮರ ಬರುತ್ತಿರಲಿಲ್ಲ ಬರ ಮೋಡಗಳಿಗೆ ತಂಪು ನೀಡಿ ಹೇಳುತ್ತಿದ್ದೆ ಸುರಿಸಿ ಸುರ ಸುರ ಸುರಿಸುವಂತೆ ಭರ ಭರ ವರ್ಷವಿಡೀ ಧಾರೆ ಹರಿಯುತ್ತಿತ್ತು ನೀರು ತುಂಬಿ ಹಳ್ಳ ಪೂರ ಭೂಮಿಯೆಲ್ಲ ಹಸಿರುಟ್ಟ ಬಸಿರು ಅಮ್ಮನಂತೆ ಕಾಣುತ್ತಿತ್ತು ಅಳುವ ಮಗು...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...