
Charles Bovary ಒಬ್ಬ ಹಳ್ಳಿಹುಡುಗ. ೧೫ರ ಪ್ರಾಯದ ಆತ ತನ್ನ ತರಗತಿಯ ಉಳಿದೆಲ್ಲಾ ವಿದ್ಯಾರ್ಥಿಗಳಿಗಿಂತ ಎತ್ತರವಾಗಿದ್ದಾನೆ. ಅಸಂಬದ್ಧ ಉಚ್ಛಾರ, ಅಸ್ತವ್ಯಸ್ತ ವೇಷಭೂಷಣ, ಅಸುಸಂಸ್ಕೃತ ವರ್ತನೆಗಳಿಂದ ತರಗತಿಯಲ್ಲಿ ಗುರುತಿಸಲ್ಪಡುತ್ತಾನೆ. ಆದರೆ ಆತ...
ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು ರಥದ ಚಂದಾನ ಊರ ಹೊರಗೆ ಶಾಲೆ ನಮ್ಮ ಓದು ಅಲ್ಲೆ ಬೇವಿನ ಮರಗಳೆರ...
ಕಾಳು ನೀಡು ಹಕ್ಕಿಗಳಿಗೆ ಕಾಳಿಗವೇ ಕಾರಣ ನೀರು ನೀಡು ಮರಗಳಿಗೆ ನೀರಿಗವೇ ಕಾರಣ ನಿನ್ನೆಯ ನೆನೆ-ಈ ದಿನಕೆ ನಿನ್ನೆಯೇ ಕಾರಣ ಈ ದಿನ ಜೋಪಾನ- ನಾಳೆಗೀ ದಿನವೇ ಕಾರಣ ಯಾರು ನೇಯ್ದ ಮಹಾಜಾಲ ವಿಶ್ವವೆಂಬೀ ಅಚ್ಚರಿ ಅಲ್ಲಿ ಬಿಸಿಲು ಇಲ್ಲಿ ಮಳೆ ಇಂದ್ರಚಾಪದೀ...
ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ. ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು ...
ತುಂಬಿ ಬಂದ ಕಡಲಿಗೆ ಎಲ್ಲಿ ಅಂಕುಶ ಕಟ್ಟೆಯೊಡೆದ ಭಾವಕೆ ಇಹುದೆ ಕಲ್ಮಶ? || ಕಣ್ಣ ಕಣ್ಣ ಸೆಳೆತ ಅದಕೆ ಹೃದಯ ಮಿಡಿತ ತಡೆವರಾರು ಇಲ್ಲಿ? ಜೀವ ಸಹಜ ತುಡಿತ ಭಾವ ಸಹಜ ಯಾನ ಅದಕೆ ಯಾವ ನಿಯಮ? ಅದರ ದಿಕ್ಕು ಅದಕೆ ನಮ್ಮ ದಿಕ್ಕು ನಮಗೆ ತುಟಿಯ ಮೇಲೆ ನವಿಲು...
ನಾನು, ನೀನು ಬಾಳಿನಲ್ಲಿ ಒಬ್ಬರನ್ನೊಬ್ಬರು ನಂಬದಿದ್ದರೆ ಇರುವುದೇನು ಹೊಂದಿಕೆ? ಹೆಜ್ಜೆ, ಹೆಜ್ಜೆಗೆ ಅನುಮಾನಿಸುತ್ತ ನಡೆದರೆ ಕಾಣ ಬಹುದೇನು ನೆಮ್ಮದಿ? ತಪ್ಪು, ಒಪ್ಪು ಸಹಜ ಅನುಸರಿಸಿ ಕೊಂಡು ಹೋಗದಿದ್ದರೆ ಆಗುವವೇನು ಊರ್ಜಿತ? ದಿನ, ದಿನಕೆ ಕಷ್ಟಗ...















