
ಅವಳ ಮಾತು ಕಿವಿಗೆ ಬಂದಪ್ಪಳಿಸುವ ಸದ್ದು ಮಾತ್ರವಲ್ಲ *****...
ನಿಲ್ಲು ನಿಲ್ಲು ನಿಲ್ಲು ಮನವೆ ಮರಳಿ ಯಾತಕ ಮರೆಯುವಿ ಟೊಂಗಿ ಟೊಂಗಿಗೆ ತೂರಿ ಹಾರುವಿ ಮಂಗನಾಟವ ಮಾಡುವಿ ಯಾರು ಯಾರಿಗೊ ಶಿವಾ ಅನ್ನುತ ಗುಡ್ಡ ಬೆಟ್ಟಾ ತಿರುಗಿದಿ ಗಡಿಗಿ ಮಡಕಿ ಕುಡಿಕಿ ಚಟಿಗಿಗೆ ಅಡ್ಡ ಉದ್ದಾ ಉರುಳಿದಿ ಚರ್ಮ ಚೀಲಕ ಮಣ್ಣ ಹೆಂಟಿಗೆ ದ...
ಒಣಗಿದ ನನ್ನವ್ವನ ಎದೆಯಿಂದ ಝಲ್ಲೆಂಬ ಜೀವರಸ ಬತ್ತಿ ಎಂದಿಗೂ ಬಾಯಿ ತುಂಬಾ ಗುಟುಕು ಎಟುಕಲಿಲ್ಲ ನನ್ನ ಬಾಯಿಗೆ. ಏಕೆಂದರೆ ನನ್ನಪ್ಪನ ಕಷ್ಟಗಳು ಅವಳಿಗೆ ಹೊಟ್ಟೆ ತುಂಬಿಸಲಿಲ್ಲ. ಬಡತನದ ಬೇಗೆಯಿಂದ ಬೇಸತ್ತು ನನ್ನಪ್ಪ – ನನ್ನವ್ವನಿಗೆ ಅಡವಿಟ್...
ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ – ವಿಜ್ಞಾನೇಶ್ವ...
“ಆಶಾಃ ಆಶಾಃ ಪರಮಂ ದುಃಖಂ ನಿರಾಶಾ ಪರಮಂ ಸುಖಂ” ಎಂಬ ವಾಕ್ಯವನ್ನು ಸತ್ಯವಾಗಿ ತೋರ್‍ಪಡಿಸಲಿಕ್ಕೆ ಪ್ರಗತಿಸಪರಮನುಷ್ಯನು ಪ್ರಯತ್ನಿಸಬೇಕು. ಈ ಶ್ಲೋಕವು ಅನ್ನಲಿಕ್ಕೆ ಅತ್ಯಂತ ಸುಲಭವಾಗಿರುವಂತೆ, ಆಚರಣೆಯಲ್ಲಿ ತರಲಿಕ್ಕೆ ಇದು ಅತ್ಯಂತ ...
ಕನ್ನಡವಾಗಲಿ ನಿತ್ಯ ಕನ್ನಡವಾಗಲಿ ಸತ್ಯ| ಕನ್ನಡ ಕಂಪಿನ ಹೂಮಳೆ ಸುರಿದು ಸಮೃದ್ಧಿಯಾಗಲಿ ಕರುನಾಡು| ಭವ್ಯ ಪರಂಪರೆಯ ಈ ನಾಡು|| ಕರುಣೆಯ ಕಡಲು ಈ ಕರುನಾಡು ಶಾಂತಿಗೆ ಹೆಸರು ಈ ಕನ್ನಡನಾಡು ಪ್ರೀತಿಗೆ ಮನೆಮಾತು ಈ ಕರುನಾಡು ತ್ಯಾಗಕೆ ಎತ್ತಿದಕೈ ಈ ಕನ್...














