ಬಿಟ್ಟು ಸಾಕುವ ಹಸುವನು ಕಟ್ಟಿ ಸಾಕಿದೊಡಲ್ಲಿ
ಬಿಟ್ಟಿ ಹುಲ್ಲನು ಕೊಯ್ದಿಕ್ಕುವುದವನ ಹಣೆ
ಬರಹ ಅಂತೆ ಸ್ವಂತದೊಳಿದ್ದ ರೈತನ ರಸಗೊ
ಬ್ಬರದೊಳ್ ಕಟ್ಟಿ ಸಾಕಿದ ಮೇಲಿನ್ನಾತ ಹಸಿದ
ಬ್ಬರಿಸಿದೊಡಲ್ಲಿ ಸಂತೈಮದಾ ಸರ್ಕಾರದಾದ್ಯತೆಯಲಾ – ವಿಜ್ಞಾನೇಶ್ವರಾ
*****