
ಆರದಿರು ದೀಪವೇ ನಿನ್ನ ಬೆಳದಿಂಗಳ ಕಿರಣವೆ ಎನ್ನ ಮನೆಯ ಬೆಳಕು || ನಲುಗದಿರು ರೂಪವೇ ನಿನ್ನ ಸೌಮ್ಯದಾ ಲಿಂಗವೇ ಎನ್ನ ಮನೆಯ ಮೂರ್ತಿಯು || ಬೀಸದಿರು ಮಾಯಾಜಾಲವೇ ನಿನ್ನ ಕರುಣೆಯಿಂದಲೆ ನಮ್ಮ ಅಂತರಂಗದ ಹೊಳಪು || ಬಾರದಿರು ಕಷ್ಟವೇ ಎನ್ನ ಮನೆಯಂಗಳವು ...
“ಹೆಚ್ಚು ಕೆಲಸಮಾಡುವವನಿಗಿಂತ ಕಾಳಜಿಪೂರ್‍ವಕ ಕೆಲಸ ಮಾಡುವವನು ನನಗೆ ಅತ್ಯಂತ ಪ್ರಿಯೆನಾಗುವನು” ಎಂದು ಓರ್ವ ಬ್ರಿಟಿಶ ಮಂತ್ರಿವರ್‍ಯನು ಅಂದಿದ್ದಾನೆ. ಆಚಾರ್ಯರು ಕುದುರೆಯ ಹಿಂದೆಬಿದ್ದದ್ದನ್ನೆಲ್ಲ ತಕ್ಕೊಂಡುಬಾ ಎಂದು ಹೇಳಿದ ಮಾತ್ರ...
ಪ್ರೀತಿ ಬಯಸಿ ಮರಳಿಬಂದ ಜೀವವೇ ತುಂಬು ಹೃದಯದಿ ಸ್ವಾಗತಿಸಿ ನಿನ್ನ ಸ್ವೀಕರಿಸುವೆ ನನ್ನೊಲವೇ|| ಏಕೆ ನಿನಗೆ ನಿನ್ನ ಮೇಲೆ ಸಂದೇಹವು ನಾನು ನಿನ್ನ ಸ್ವೀಕರಿಸುವುದಿಲ್ಲ ಎಂಬಾ ಆತಂಕವು| ಪ್ರೀತಿಯಲಿಂತ ಸಣ್ಣ ಕಲಹಗಳು ಸಹಜವೇ| ಪ್ರೀತಿಯಲಿ ಸೋತು ಗೆಲುವು...
ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. ̶...
ಸಂಕೀರ್ಣ ಪ್ರೇಮದ ಸುತ್ತ ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮ...
ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ”...
ಇಪ್ಪತ್ತು ಔತಣದ ದಿನವು ಉದಯವಾಯಿತು. ಮಠಕ್ಕೆ ಭೋಜನಕ್ಕೆ ಅಭಿಮಂತ್ರಣ ಪಡೆದವರೆಬ್ಲರೂ ಶೀಘ್ರ ಸ್ನಾನ ಜಪಾನುಷ್ಟಾನವನ್ನು ತೀರಿಸಿ ಬಿಟ್ಟು ಹೆಚ್ಚು ಮೌಲ್ಯದ ಪಟ್ಟೆಮಡಿಗಳನ್ನು ಧರಿಸಿಕೊಂಡು ಕ್ಲಪ್ತ ಸಮ ಯಕ್ಕೆ ಮಠಕ್ಕೆ ತಲ್ಪಿದರು. ಅವರೆಲ್ಲರನ್ನೂ ನೋ...
















