
ಕಾಣೆಯಾಗಿದೆ ನನ್ನ ಬಾಲ್ಯ ಹುಡುಕಿ ಕೊಡಮ್ಮ ನಿನ್ನ ಎದುರೆ ಹೀಗಾದರೆ ಹೇಗೆ ಹೇಳಮ್ಮ? //ಪ// ಸಕ್ಕರೆ ಸವಿ ನಿದ್ದೆಯಲಿ ಇರುವಾಗ ನಾನು ಶಾಲೆಗೆ ಹೊತ್ತಾಯಿತು ಎಂದರಚುವೆ ನೀನು ಸೂರ್ಯನನ್ನು ನೋಡಲಿಲ್ಲ ಮಣ್ಣಲಿ ನಾ ಆಡಲಿಲ್ಲ ಪುಸ್ತಕದ ಮೂಟೆ ಹೊರುವ ಶಿಕ...
ಮೂಲ: ವಿ ಎಸ್ ಖಾಂಡೇಕರ ಆ ಎರಡು ಚಿತ್ರಗಳಲ್ಲಿ ಹೆಚ್ಚು ಆಕರ್ಷಕವಾದದ್ದು ಯಾವದು ಎಂಬುದನ್ನು ಹೇಳಲಿಕ್ಕೆ ಎಷ್ಟೋ ರಸಿಕರಿಗೆ ಕೂಡ ಆಗಲಿಲ್ಲ. ಅಂದ ಬಳಿಕ ಸಾಮಾನ್ಯ ಪ್ರೇಕ್ಷಕಗಣದ ಗತಿಯೇನು? ಒಬ್ಬ ರಸಿಕ ತರುಣನಂತೂ ಆ ಎರಡೂ ಚಿತ್ರಗಳನ್ನು ನೋಡಿ ಉದ್ಘಾ...
ನಾನವಳ ಇನ್ನಿಲ್ಲದಂತೆ ಪ್ರೀತಿಸಿ ಕೂಡ ನೀ ಪಡೆದೆ ಅವಳ ಎನ್ನುವುದಲ್ಲ ನನ್ನ ವ್ಯಥೆ ; ನನ್ನೆದೆಯ ಒಂದೆ ಸಮ ಕೊರೆಯುತ್ತಿರುವ ಗೂಢ ಅವಳು ನಿನ್ನನು ಪಡೆದುಕೊಂಡಳೆನ್ನುವ ಚಿಂತೆ. ಪ್ರಿಯ ವಂಚಕರೆ ನಿಮ್ಮ ಕ್ಷಮಿಸುವೆನು ನಾ ಹೀಗೆ : ನನ್ನ ಪ್ರೇಯಸಿಯೆಂದೆ...
ಅಗ್ನಿಗಾಹುತಿಯಾಯ್ತು ಸಕಲವು ಅಂಬೆ ಬ್ರಾಹ್ಮೀ ಮುಹೂರ್‍ತದಲ್ಲಿ ಮಧುಭಾಷಿಣಿ ‘ಅಂಬೆ, ಅಂಬೆ’ ಎಂದು ನನ್ನ ಮೈ ಕುಲುಕಿಸಿದಾಗ ನನಗೆ ಎಚ್ಚರವಾಯಿತು. ನಾನು ಎಲ್ಲಿದ್ದೇನೆಂದು ತಿಳಿಯಲು ಸ್ವಲ್ಪ ಹೊತ್ತು ಬೇಕಾಯಿತು. ಇಂದು ನನ್ನ ಜೀವನದ ಅತ್ಯಂತ ನಿರ್ಣಾಯ...
ಹೆಂಡತಿಗೆ ಬೇಕು ಬೇಳೆ ಸಾರು ಗಂಡನಿಗೆ ಬೇಕು ಮಾಂಸದ ಸಾರು ಊಟದ ಮೇಜು ವಿಭಜಿತ ಭಾರತ ಪಾಕಿಸ್ಥಾನದ ಸ್ಟೇಜು ಇಬ್ಬರ ಪ್ರೀತಿ ನೀತಿ ಬಗೆ ಹರೆಯದ ಕಾಶ್ಮೀರದ ರೀತಿ. *****...















