ಹೆಂಡತಿಗೆ ಬೇಕು ಬೇಳೆ ಸಾರು
ಗಂಡನಿಗೆ ಬೇಕು ಮಾಂಸದ ಸಾರು
ಊಟದ ಮೇಜು
ವಿಭಜಿತ ಭಾರತ
ಪಾಕಿಸ್ಥಾನದ ಸ್ಟೇಜು
ಇಬ್ಬರ ಪ್ರೀತಿ ನೀತಿ
ಬಗೆ ಹರೆಯದ
ಕಾಶ್ಮೀರದ ರೀತಿ.
*****